kittur vijay news.ಹುಬ್ಬಳ್ಳಿಯಲ್ಲಿ Skylight Exora ಹಾಗೂ ಕೇಶವ ಗುರಮ ಫೌಂಡೇಶನ್ ಪೂರ್ವ ಸಿದ್ಧತಾ ಸಭೆ

ಕಿತ್ತೂರು ವಿಜಯ ಸುದ್ದಿ ಹುಬ್ಬಳ್ಳಿ  Skylight Exora ಹಾಗೂ ಕೇಶವ ಗುರಮ ಫೌಂಡೇಶನ್ 
ವತಿಯಿಂದ February 1st ರವಿವಾರ ದಂದು ಸಾಯಂಕಾಲ 4.00 ಗಂಟೆಗೆ ಕ್ಯುಬಿಕ್ಸ್ ಹೋಟೆಲ್ ನಲ್ಲಿ ನಡೆಯಲಿರುವ ಹುಬ್ಬಳ್ಳಿ ಸ್ಟಾರ್ ಸಿಂಗರ್ ಕರೋಕೆ ಸಿಂಗಿಂಗ್ ಕಾಂಪಿಟಿಷನ್ ಗ್ರಾಂಡ್ ಫಿನಾಲೆ ಅಂಗವಾಗಿ ಪೂರ್ವ ಸಿದ್ಧತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಲಾಯಿತು…

ಈ ಕಾರ್ಯಕ್ರಮಕ್ಕೆ Raghu Vaddi ಅವರು ರಾಜವಂಶದ ಕುಡಿ ನಾಯಕ ನಟ ವಿನಯ ರಾಜಕುಮಾರ ಅವರನ್ನು ಕರೆದುಕೊಂಡು ಬರುವುದಾಗಿ ತಿಳಿಸಿದರು,ಈ ಕಾರ್ಯಕ್ರಮಕ್ಕೆ
ಮುಖ್ಯಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ Pradeep Shettar Mlc, ಹು-ಧಾ ಪೊಲೀಸ್ ಆಯುಕ್ತರಾದ Shashikumar ಸರ್,ಶಾಸಕರಾದ ವಿಜಯಾನಂದ ಕಶ್ಯಪ್ಪನವರ,ಮುಖಂಡರಾದ Nagaraj Gouri,Venkatesh katwe,Mallappa Shirkol,santosh vernekar ಮುಂತಾದವರು ಆಗಮಿಸುತ್ತಿದ್ದು, ಈ ಕಾರ್ಯಕ್ರಮಕ್ಕೆ ಎಲ್ಲರೂ ತಮ್ಮಗೆ ವಹಿಸಿದ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಯಿತು..

ಈ ಸಂದರ್ಭದಲ್ಲಿ ಹೆಚ್ ಎಸ್ ಕಿರಣ,ಮುರಗೇಶ ಶೆಟ್ಟರ್,ಚೆನ್ನು ಕಲ್ಲೂರ,ರಘು ವದ್ದಿ,ಮೋಹನ್ ಹಿಪ್ಪರಗಿ,ಶಿವು ಗುರಂ,ಪರಶುರಾಮ ಬಡ್ನಿ,ಮಂಜುನಾಥ ಜಗದ,ಶಿವಲಿಂಗ ನೀಲ್ಕಂಟನವರ,ಜಗದೀಶ,ಶ್ರೀಕಾಂತ,ಸುನೀಲ್ ದೇವರೆಡ್ಡಿ,ಸೋಹನ್,ಮಹೇಶ,ನಿತೀಶ,ವಿಶಾಲ ಪೂಜಾರ,ಸಂದೀಪ ಮುಂತಾದವರಿದ್ದರು..

Post a Comment

0 Comments