ಕಿತ್ತೂರು ವಿಜಯ ನ್ಯೂಸ್
ಚನ್ನಮ್ಮನ ಕಿತ್ತೂರು: ತಾಲೂಕಿನ ತಿಮ್ಮಾಪೂರ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿ 4 ರ ಮೇಲೆ ಸಂಜೆ 6 ಗಂಟೆ ಎರಡು ಟ್ರಕ್ ಹಾಗೂ ದ್ವಿಚಕ್ರ ವಾಹನಗಳ ಮಧ್ಯ ಅಪಘಾತ ಸಂಭವಿಸಿದೆ ಸ್ಥಳಕ್ಕೆ ಚನ್ನಮ್ಮನ ಕಿತ್ತೂರು ಠಾಣಾ ಪೊಲೀಸ್ರು ಆಗಮಿಸಿ ಟ್ರಕ್ಕನಲ್ಲಿ ಸಿಕ್ಕುಹಾಕಿಕೊಂಡ ದ್ವಿಚಕ್ರ ವಾಹನ ಸವಾರನನ್ನು ಗ್ಯಾಸ ವೇಲ್ಡಿಂಗ್ ಮೂಲಕ ಟ್ರಕ್ಕಿಗೆ ಅಳವಡಿಸಿದ ಪೈಪು ಸುಟ್ಟು ತೆಗೆದು ರಕ್ಷಿಸಿ ಸಣ್ಣಪುಟ್ಟ ಗಾಯಗಳು ಆಗಿದ್ದರಿಂದ ರ‍್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಚನ್ನಮ್ಮನ ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


0 Comments