ಬ್ರೇಕಿಂಗ್ ನ್ಯೂಸ.ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ. ಪಟ್ಟಣ ಪಂಚಾಯಿತಿ ಸದಸ್ಯ ನಾಗೇಶ ಅಸುಂಡಿ. ಅವರನ್ನು ನಿನ್ನೆ ರಾತ್ರಿ ಅಪಹರಣ ಮಾಡಿದ್ದಾರೆ.

ನಾಗರಾಜ್ ಅಸುಂಡಿ ಅಪಹರಣ  ಎಫ್ಐಆರ್ ದಾಖಲಾಗಿದೆ ಮುಂದಿನ ಕ್ರಮಕ್ಕೆ ಕಿತ್ತೂರು ಪೊಲೀಸರು ಬಲೆ ಬೀಸಿದ್ದಾರೆ ಕಿತ್ತೂರು ವಿಜಯ ಸುದ್ದಿ.ಈಗಾಗಲೇ ಬೆಳಗಾವಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಯುತ್ತಿದೆ ಎಫ್ಐಆರ್ ಕೂಡ ದಾಖಲಾಗಿದೆ. ಕಿತ್ತೂರು ಪೊಲೀಸರಿಂದ ತನಿಖೆ ನಡೆಯುತ್ತಿದೆ ಇದು ಯಾವ ಸ್ವರೂಪ ಕಾಯ್ದುಕೊಳ್ಳುತ್ತದೆ ಕಾದು ನೋಡಬೇಕುಬ್ರೇಕಿಂಗ್ ನ್ಯೂಸ.ಐತಿಹಾಸಿಕ ಚನ್ನಮ್ಮನ ಕಿತ್ತೂರಿನಲ್ಲಿ. ಪಟ್ಟಣ ಪಂಚಾಯಿತಿ ಸದಸ್ಯ ನಾಗೇಶ ಅಸುಂಡಿ. ಅವರನ್ನು ನಿನ್ನೆ ರಾತ್ರಿ ಅಪಹರಣ ಮಾಡಿದ್ದಾರೆ. ಪಟ್ಟಣ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ. ಸಮೀಪಿಸುತ್ತಿದ್ದಂತೆ ಈ ಹೈಡ್ರಾಮಾ ನಡೆದಿದ್ದು. ಇದಕ್ಕೆ ಮಾಜಿ ಶಾಸಕ ಮಹಾಂತೇಶ ದೊಡ್ಡ ಗೌಡರ ಅವರು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ನಮ್ಮ ಪಕ್ಷದ ಸದಸ್ಯರು ಯಾರೇ ಇರಲಿ ಅವರೊಂದಿಗೆ ನಾವಿದ್ದೇವೆ ನಮ್ಮ ಪಕ್ಷ ಇದೆ. ಮತ್ತು ಇದಕ್ಕೆ ತಕ್ಕ ಪ್ರತಿಭಟನೆ ಮಾಡಬೇಕಾಗುತ್ತಿದೆ ಮತ್ತು ಚುನಾವಣೆ ಮುಂದೂಡಲು ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು.ಪಟ್ಟಣ ಪಂಚಾಯತಿ ಸದಸ್ಯ ನಾಗೇಶ್ ಅಸುಂಡಿಯನ್ನು ಅಪಹರಣ. ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ. ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ. ಭೀಮಶಂಕರ್ ಗುಳೇದವರಿಗೆ ಮನವಿ ಸಲ್ಲಿಸಿದರು

Post a Comment

0 Comments