Belagavi :ಆಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಹಂಚಿನಾಳ ಶಾಲೆ ಆಯ್ಕೆ

ತಾಲ್ಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹಂಚಿನಾಳ -686 ವಿದ್ಯಾರ್ಥಿನಿಯರು.
ಪ್ರಾಥಮಿಕ ವಿಭಾಗದಲ್ಲಿ 
1)ಥ್ರೋ ಬಾಲ್ - ಪ್ರಥಮ
2)ವಾಲಿ ಬಾಲ್ -ಪ್ರಥಮ
3)ಟೇಬಲ್ ಟೆನಿಸ್ -ಪ್ರಥಮ 
ಹೈಸ್ಕೂಲ್ ವಿಭಾಗದಲ್ಲಿ
1)ಥ್ರೋ ಬಾಲ್ - ಪ್ರಥಮ
2)ವಾಲಿ ಬಾಲ್ -ಪ್ರಥಮ
5ಗುಂಪು ಆಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ ಯಾಗಿರುತ್ತಾರೆ ಎಂದು ತಿಳಿಸಲು ಸಂತೋಷವೆನಿಸುತ್ತದೆ.
ಎಲ್ಲ ವಿದ್ಯಾರ್ಥಿನಿಯರಿಗೂ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಜಗದೀಶ ಕುರಣಿ ರವರಿಗೂ, ಸಹಕರಿಸಿದ ಎಲ್ಲ ಸಿಬ್ಬಂದಿಯವರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

Post a Comment

0 Comments