Kittur : ರೈತ ಹುತಾತ್ಮರ ದಿನ ಕಾರ್ಯಕ್ರಮ

ರೈತರ ಸಮಸ್ಯೆಗೆ ಸ್ಪಂದಿಸಲಿ ಸರ್ಕಾರ. ಚೆನ್ನಮ್ಮ ಕಿತ್ತೂರು. ಸಮೀಪದ ಡೊಂಬರ ಕೊಪ್ಪ  ಪ್ರವಾಸಿ ಮಂದಿರದಲ್ಲಿ. ಕಿತ್ತೂರು ಕರ್ನಾಟಕ ರೈತ ಜಾಗೃತಿ ಸಂಘದಿಂದ. ಆಯೋಜಿಸಲಾಗಿದ್ದ ರೈತ ಹುತಾತ್ಮರ ದಿನ ಕಾರ್ಯಕ್ರಮದಲ್ಲಿ. ಪಾಲ್ಗೊಂಡು ಮಾತನಾಡಿ.: ರೈತರ ಬೆಳೆಗೆ ಸರ್ಕಾರ. ಬೆಂಬಲ ಬೆಲೆ ನಿಗದಿಪಡಿಸಬೇಕು. ಮತ್ತು ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
 ತರಕಾರಿ ಬೆಲೆಗಳು ಗಗನಕ್ಕೆ ಇರುವೆ ದಿನನಿತ್ಯ ಬಳಿಸುವ ಪದಾರ್ಥಗಳು ಕೂಡ ಹೆಚ್ಚಿಗೆ ಮಾಡಲಾಗಿದೆ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಾ ಇಲ್ಲ. ಎಂದು ರೈತ ಮುಖಂಡ ಶಿವಾನಂದ. ಹೋಳಿ ಹಡಗಲಿ. ಮತ್ತು ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ. ರೋಹಿನಿ ಪಾಟೀಲ್. ಸಿದ್ದಣ್ಣ ಕಂಬಾರ್. ರೈತ ಜಾಗೃತಿ ಸಂಘದ. ರಾಜ್ಯಾಧ್ಯಕ್ಷ ಎಂ ಎಫ್ ಜಕಾತಿ. ಜಿಲ್ಲಾ ಅಧ್ಯಕ್ಷ ಅಪ್ಪೇಶ್ ದಳವಾಯಿ. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಸಿಸ್ಟರ್ ಬಿಷ್ಟಪ್ಪ ಶಿಂದೆ  ಮತ್ತು ಕಲ್ಲಪ್ಪ ಗುಗಟಿ.. ಜಿಎಸ್ ಹಿರೇಮಠ್. ಮಡಿವಾಳಪ್ಪ ವಾರಗನ್ನವರ್. ಬುಡ್ಡೆ ಸಾಬ್ ಹವಾಲ್ದಾರ್. ಗ್ರಾಮ ಪಂಚಾಯತಿ ಸದಸ್ಯ ಮಹಾಂತೇಶ್ ಎಮ್ಮಿ. ಮಾಜಿ ತಾಲೂಕು ಪಂಚಾಯತಿಯ ಸದಸ್ಯ ಜೈರುದ್ದೀನ್ ಜಮಾದಾರ್ ರಾಜು ದಳವಾಯಿ. ಶಿವಾನಂದ ಚಿನ್ನನವರ್ ಸೇರಿದಂತೆ ಇನ್ನು ಕಿತ್ತೂರು ತಾಲೂಕಿನ ಅನೇಕ ರೈತ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
[ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನ ದೊಂಬರ ಕೊಪ್ಪ ಪ್ರವಾಸಿ ಮಂದಿರದಲ್ಲಿ ಈ ಕಾರ್ಯಕ್ರಮ ನೆರವೇರಿತು.. ಸರಕಾರ ಪ್ರತಿಯೊಂದು ಗ್ರಾಮ ಪಂಚಾಯತಿ. ಮಟ್ಟದಲ್ಲಿ ರೈತರು. ಆಹಾರ ಧಾನ್ಯಗಳನ್ನು. ಶೇಖರಣೆ ಮಾಡಲು ಅನುಕೂಲ ಮಾಡಿಕೊಡಬೇಕು. ಎಂದು. ಧಾರವಾಡ. ಹೈಕೋರ್ಟ್ ನ್ಯಾಯವಾದಿ. ಪಿ ಎಚ್. ನೀರಲ್ ಕೇರಿ. ಹೇಳಿದರು]

ವರದಿ : ಮಾಹಾಂತೇಶ್ ಕರಬಸಣ್ಣನವರ್

Post a Comment

0 Comments