ಕಿತ್ತೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಿತ್ತೂರು ಚುನಾವಣೆಗೆ ನಾಗರಾಜ ಬಸವಣ್ಣೆಪ್ಪ ಎಮ್ಮಿ ಮತ್ತು ಸಾಮಾನ್ಯ ಮಹಿಳಾ ಅಭ್ಯರ್ಥಿಯಾಗಿ ಮಧು ಅನೀಲಕುಮಾರ್ ಎಮ್ಮಿ ಸ್ಪರ್ಧೆ
ಇಂದು ಕಿತ್ತೂರಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ.ಕಿತ್ತೂರು ಚುನಾವಣಾಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಿದ್ದು ಮಾರಿಹಾಳ ಬಸವರಾಜ್ ಸಂಗೋಳ್ಳಿ ವಿರುಪಾಕ್ಷ ಮಾರಿಹರ ರಾಜಪ್ಪ ಕೋಟಗಿ ಶಿವಾನಂದ್ ಎಮ್ಮಿ ಅನಿಲ್ ಎಮ್ಮಿ ನಾಗಪ್ಪ ಪರತನವರ, ನಿಂಗಪ್ಪ ತುಂಬಿಗೇರಿ ಉದ್ದಪ್ಪ ಗಿರಣಟ್ಟಿ ಮಹಾಂತೇಶ್ ತುಂಬಿಗೇರಿ  ಮತ್ತು ಇನ್ನೂ ಅನೇಕ ಮುಖಂಡರು ಉಪಸ್ಥಿತರಿದ್ದರು.

ಮಾಹಾಂತೇಶ್ ಕರಬಸಣ್ಣನವರ್, ಕಿತ್ತೂರು

Post a Comment

0 Comments