MK.vani. ಸುದ್ದಿ. ಬೆಂಗಳೂರು. ಕಾಂಗ್ರೆಸ್ ಸರ್ಕಾರದ. ಗೃಹಲಕ್ಷ್ಮಿ ಯೋಜನೆಗೆ. ಅರ್ಜಿ ಫಾರ್ಮ್ ಬಿಡುಗಡೆ ಮಾಡಲಾಗಿದೆ.

 ಇಂದು ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಸರ್ಕಾರದ ಪ್ರಮುಖ 5. ಯೋಜನೆಗಲ್ಲಿ ಒಂದಾದ ಗ್ರಹಲಕ್ಷ್ಮಿ ಯೋಜನೆಗೆ ಅರ್ಜಿ ಫಾರ್ಮ್ ಬಿಡುಗಡೆ ಮಾಡಲಾಗಿದೆ. ಮನೆಯ ಯಜಮಾನನಿಗೆ.2000 ರೂಪಾಯಿ ಪ್ರತಿ ತಿಂಗಳಿಗೆ ಯಾವ ರೀತಿ ಸಹಾಯಧನ ಪಡೆದುಕೊಳ್ಳಬೇಕು ಮತ್ತು ಹೇಗೆ ಅರ್ಜಿ ಹಾಕಬೇಕೆಂಬುದನ್ನು ಮೇಲಿನ ಅರ್ಜಿ ಫಾರ್ಮ್ ನಲ್ಲಿ ನಮೂದಿಸಲಾಗಿದೆ. ಮತ್ತು ಅರ್ಜಿಯ ಜೊತೆಗೆ ಯಾವ ದಾಖಲಾತಿಗಳನ್ನು ಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇರುತ್ತದೆ ಮತ್ತು. ಜೂನ್ 15ರಿಂದ. ಜುಲೈ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ 

Post a Comment

0 Comments