kittur vijay news.ಚನ್ನಮ್ಮನ ಕಿತ್ತೂರು ಅಗ್ನಿಶಾಮಕ ದಳದಿಂದ ದೇಮಟ್ಟಿ ಗ್ರಾಮದ ಹವಾಲ್ದಾರ್ ಜಮೀನಿನಲ್ಲಿ ಮಹತ್ವದ ಕಾರ್ಯ

ಕಿತ್ತೂರು ವಿಜಯ ಸುದ್ದಿ ಕಿತ್ತೂರು ತಾಲೂಕಿನ ದೇಮಟ್ಟಿ ಗ್ರಾಮದಲ್ಲಿ ಇಸಾಕ್ ಹವಾಲ್ದಾರ್ ಸರ್ವೆ ನಂಬರ್ 24 ಇವರ ಹೊಲದಲ್ಲಿ ಆಕಸ್ಮಿಕ ಬೆಂಕಿ ಹತ್ತಿಕೊಂಡಿತ್ತು ತಕ್ಷಣ ಎಚ್ಚೆತ್ತುಕೊಂಡು ಇಶಾಕ್ ಹವಾಲ್ದಾರ್ ಅವರು ಅಗ್ನಿಶಾಮಕ ಕರೆ ಮಾಡಿ ತಿಳಿಸಿದಾಗ ತಕ್ಷಣ ಎಚ್ಚೆತ್ತುಕೊಂಡು ಬಂದು ಬೆಂಕಿ ನಂದಿಸುವ ಕಾರ್ಯ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿ ಮಾನವೀಯತೆ ಮೆರೆದ ಅಗ್ನಿಶಾಮಕ ದಳ ಲಕ್ಷಾಂತರ ರೂಪಾಯಿ ನಷ್ಟ ಉಳಿಸಿಕೊಟ್ಟ ಅಗ್ನಿಶಾಮಕ ದಳಕ್ಕೆ ಒಂದು ಸೆಲ್ಯೂಟ್
 ಇನ್ನು ಈ ಬೆಂಕಿ ನೆಂದಿಸುವ ಕಾರ್ಯದಲ್ಲಿ. ಪಾಲ್ಗೊಂಡ.ಸಿದ್ದನಗೌಡ ಪಾಟೀಲ.ಬಸವರಾಜ ಇಂಚಲ.ಶ್ರೀಶೈಲ.ವಕ್ಕುಂದ ಚನ್ನಪ್ಪ. ಇಂಚಲ ಇನ್ನು ಅನೇಕ ರೈತರು ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು ಎಂದು ಇಶಾಕ್ ಹವಾಲ್ದಾರ್ ಅವರು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 

Post a Comment

0 Comments