kittur vijay news. ಚನ್ನಮ್ಮನ ಕಿತ್ತೂರಿನ ಕನ್ನಡದ ನೆಲದಲ್ಲಿಯೇ ಕನ್ನಡದ ಕೊಲೆ ! ಜೊತೆಗೆ ಕುಡುಕರ ತಾಣವಾದ ಬಸ್ ನಿಲ್ದಾಣವು.

ಬಸ್ಸ ನಿಲ್ದಾಣವು ಅಥವಾ ಕುಡಕರ ತಾಣವೂ
--------------------------------------------
ಚನ್ನಮ್ಮನ ಕಿತ್ತೂರು- ಕಿತ್ತೂರು ಸಮೀಪ ಬಿಡಿ ಕ್ರಾಸ್ ಬಳಿ ಇರುವ ಬಸ್ಸ ನಿಲ್ದಾಣ ಇದು ಕುಡಕರ ತಾಣ ಅಥವಾ ಬಸ್ಸ ನಿಲ್ದಾಣವು ಅಂತ ಸಾರ್ವಜನಿಕರಲ್ಲಿ ಗೊಂದಲ ಆಗತ್ತಿದೆ. ಬಸ್ಸ ನಿಲ್ದಾಣ ಒಳಗೆ ಎಲ್ಲಿ ನೊಡಿದರು ಸಾರಾಯಿ ಬಾಟಲ್ ಗಳು ಪಾಕೇಟ್ ಗಳು ತುಂಬಿ ತುಳುಕುತ್ತಿದೆ. ಮತ್ತು ಸಾಕಷ್ಟು ಕಸ ತುಂಬಿ ತುಳುಕುತ್ತಿದೆ 
ಸಾರ್ವಜನಿಕರು ಈ ಬಸ್ಸ ನಿಲ್ದಾಣದಲ್ಲಿ ನಿಂತುಕೊಳ್ಳಕೊ ಸಹ ಆಗತ್ತಲ್ಲ ಈ ಬಸ್ಸ ನಿಲ್ದಾಣ ಹಿಂದೆ ತಾಲೂಕು ಪಂಚಾಯಿತಿ ಇದೆ. ಸಂಭದ ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಏನ್ನ ಮಾಡತ್ತಿದ್ದೀರಿ ಈ ಬಸ್ಸ ನಿಲ್ದಾಣ ಸ್ವಲ್ಪ ನೋಡಿ ಇದು ಬಸ್ಸ ನಿಲ್ದಾಣ ಅಲ್ಲ ಅಂತ ಆದರೆ ಬಸ್ಸ ನಿಲ್ದಾಣ ಅಂತ ಇರುವ ಹೆಸರು ಬದಲಾವಣೆ ಇದು ಕುಡಕ ತಾಣ ಅಂತ ಹೆಸರು ಹಾಕಿ. 
 ಸರಿಯಾಗಿ ಕನ್ನಡ ಬರೆಯುವುದಕ್ಕೆ ಬಂದಿಲ್ಲ ಬಸ್ಸ ನಿಲ್ದಾಣ ಅಂತ ಬರೆಯುವದ ಬಿಟ್ಟು ತಪ್ಪ ಆಗಿ ಬರೆಯಲಾಗಿದೆ. 
ಈಗಲಾದರೂ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಇದರ ಬಗ್ಗೆ ಗಮನ ಹರಿಸಿ ಕುಡಕರ ಹಾವಳಿ ತಪ್ಪಿಸಿ ಬಸ್ಸ ನಿಲ್ದಾಣ ಸ್ವಚವಾಗಿ ಇಟ್ಟುಕೊಳ್ಳುವದಕ್ಕ ಮತ್ತು ತಪ್ಪ ಆಗಿ ಬರೆದಿರುವ ಅಕ್ಷರವನ್ನು ಸರಿಪಡಿಸುತ್ತಾರ ಅಂತ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಮನ ಹರಿಸುತ್ತಾರ ಅಂತ ಕಾದುನೋಡಬೇಕು?

Post a Comment

0 Comments