ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಕಿತ್ತೂರ ಅಭಿವ್ರದ್ದಿ ಪ್ರಾಧೀಕಾರ,
ಶ್ರೀಮತಿ ರೊಹಿಣಿ ಬಾಬಾಸಾಹೇಬ ಪಾಟೀಲ ಮತ್ತು ಮಹಿಳಾ ಸಂಘ ಕಿತ್ತೂರ ಇವರ ಸಂಯುಕ್ತ ಆಶ್ರಯದಲ್ಲಿ ಕಿತ್ತೂರ ಪಟ್ಟಣದಲ್ಲಿ ಮಹಿಳಾ ದಿನಾಚರಣೆಯನ್ನು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮಾಜಿ ಸಭಾ ಭವಣದಲ್ಲಿ ದಿನಾಂಕ 08-03-2026 ರಂದು ಮಧ್ಯಾನ 3-00 ಗಂಟೆಗೆ ಆಯೋಜಿಸಲಾಗಿದೆ. ಸದರಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ಹಿಸುತ್ತಿರುವ ಮಹಿಳೆಯರನ್ನು ಸನ್ಮಾನಿಸಲಾಗುವುದು. ಸದರಿ ಕಾರ್ಯಕ್ರಮದಲ್ಲಿ ಕಿತ್ತೂರ ಪಟ್ಟಣ ಹಾಗೂ ಸುತ್ತಮುತ್ತಲಿನ ಮಹಿಳೆಯರು ಭಾಗವಹಿಸಲು
ಶ್ರೀಮತಿ ಪ್ರಭಾವತಿ ಫಕೀರಪೂರ ಆಯುಕ್ತರು ಕಿತ್ತೂರ ಅಭಿವ್ರದ್ದಿ ಪ್ರಾಧೀಕಾರ ಇವರು ಸಾರ್ವಜನಿಕ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
0 Comments