ಬೆಂಗಳೂರು. ಕಾಂಗ್ರೆಸ್.5 ಗ್ಯಾರಂಟಿಗಳನ್ನು ಕೇಳಿ ಖುಷಿಯಲ್ಲಿದ್ದ ಜನರಿಗೆ ಎಣ್ಣೆ ಬೆಲೆ ಹೇಳಿದರೆ ನೀವು. ಎಣ್ಣೆ ಕುಡಿಯದೆ ಟೈಟ್ ಆಗ್ತೀರಾ. ಪ್ರತಿಯೊಂದು ಬಾಟಲಿಗಳ ಮೇಲೆ. 10. ರೂಪಾಯಿಗಳಿಂದ 20. ರೂಪಾಯಿಗಳಷ್ಟು ಬೆಲೆ ಜಾಸ್ತಿ ಆಗಿರುತ್ತದೆ ಈಗ ಮಧ್ಯಪ್ರಿಯರಿಗೆ ಶಾಕ್ ಕೊಟ್ಟಂತಾಗಿದೆ. ಈಗ ಮಧ್ಯದ ಬೆಲೆ ಜಾಸ್ತಿಯಾಗಿದೆ ಮುಂದೆ ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಗ್ಯಾರೆಂಟಿ ಹೊರೆ ಇನ್ನು ಯಾವುದರ ಮೇಲೆ ಪರಿಣಾಮ ಬೀಳುತ್ತದೆ ಎಂದು ಜನರು ಗೊಂದಲ ದಲ್ಲಿ ಇದ್ದಾರೆ. ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಕಾದುನೋಡಬೇಕು.
0 Comments