ರವಿವಾರ. ಬಸ್ ಕಂಡಕ್ಟರ್ ಆಗಿ ಸಿಎಂ ಸಿದ್ದರಾಮಯ್ಯ ಉಚಿತ ಪ್ರಯಾಣಕ್ಕೆ ಚಾಲನೆ
ಶಕ್ತಿ ಯೋಜನೆಗೆ ವಿಶೇಷವಾಗಿ ಚಾಲನೆ ನೀಡಲು. ಸಿಎಂ ಸಿದ್ದರಾಮಯ್ಯ ಅವರು 11. ರಂದು ಕಂಡಕ್ಟರ್ ಆಗಿ ಪ್ರಯಾಣಿಕರಿಗೆ ಉಚಿತ ಟಿಕೆಟ್ ಕೊಡುವ ಮುಖಾಂತರ ಚಾಲನೆ ನೀಡಲಿದ್ದಾರೆ. ಮೆಜೆಸ್ಟಿಕ್ ನಿಂದ ವಿಧಾನಸೌಧದ ವರೆಗೆ ಸಿಎಂ. ಬಸ್ಸಿನಲ್ಲಿ ಪ್ರಯಾಣಿಸಲಿದ್ದಾರೆ. ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ಉಚಿತ ಪ್ರಯಾಣ ಇದಾಗಿದ್ದು ಈ ಯೋಜನೆಯ ಅನುಕೂಲ ಪಡೆಯುವ. ಮಹಿಳೆಯರು. ಶಕ್ತಿ ಸ್ಮಾರ್ಟ್ ಕಾರ್ಡ್ ಪಡೆದುಕೊಳ್ಳಬೇಕು.
0 Comments