MK.vani. ವಿಶೇಷ ಸುದ್ದಿ. ಉಚಿತ ಪ್ರಯಾಣದಲ್ಲಿ. ಸಾರಿಗೆ ಇಲಾಖೆ ಗೊಂದಲದ ವಾತಾವರಣ ಸೃಷ್ಟಿ.ಪ್ರಯಾಣಿಕರ ಪರದಾಟ.

ಸರಕಾರಿ ಬಸ್ಸುಗಳಲ್ಲಿ ಕರ್ನಾಟಕದ ಮೂಲೆ ಮೂಲೆಗೂ ಉಚಿತವೆಂದು. ಸಾರಿಗೆ ಇಲಾಖೆ ಈಗ ಅಂತರ್ ರಾಜ್ಯ. ಸಾರಿಗೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲವೆಂದು. ಗೊಂದಲ ಸೃಷ್ಟಿಸಿದೆ.   ವೇಗದೂತ ಬಸ್ಸುಗಳು ಮತ್ತು ಸಾಮಾನ್ಯ ಸಾರಿಗೆ ಬಸ್ಸುಗಳು ಫ್ರೀ ಎಂದು ಸಾರಿಗೆ ಇಲಾಖೆ. ವೇಗದೂತ ಬಸ್ಸುಗಳಲ್ಲಿ. ಇಂಟರೆಸ್ಟೇಟ್ ಎಂದು ನಾಮಪಲಕ ಹಾಕಿಕೊಂಡು ಪ್ರಯಾಣಿಕರಿಗೆ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಈಗ ಓಡಾಡುವ. ಹಿರೇಕೆರೂರು ಉಡುಪಿ. ಮತ್ತು ಗಂಗಾವತಿ ಹುಬ್ಬಳ್ಳಿ ಇನ್ನೂ ಕೆಲವೊಂದು ಬಸ್ಸುಗಳಲ್ಲಿ. ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಬೇಕು.ಕರ್ನಾಟಕದ ತುಂಬಿಲ್ಲ ಓಡಾಡುವ ಸಾರಿಗೆ ಬಸ್ಸುಗಳಲ್ಲಿ ಉಚಿತ ಪ್ರಯಾಣ ಎಂದ ಸಾರಿಗೆ ಇಲಾಖೆ. ಈಗ ನಿಪ್ಪಾಣಿ ವರೆಗೂ.ಮತ್ತು ಕರ್ನಾಟಕದ ಪ್ರತಿಯೊಂದು ಬಾರ್ಡರ್ ವರೆಗೂ ಮಹಿಳೆಯರಿಗೆ ಟಿಕೆಟ್ ನೀಡಿ ಹಣವನ್ನು ತೆಗೆದುಕೊಳ್ಳುತ್ತಿದೆ. ಇದ್ಯಾವ ಲೆಕ್ಕ ಎಂದು ಪ್ರಯಾಣಿಕರು ಪರದಾಡುತ್ತಿದ್ದಾರೆ ತಕ್ಷಣ ಇದನ್ನು ನಿಲ್ಲಿಸಬೇಕು ಸಾರಿಗೆ ಇಲಾಖೆಗೆ ಎಚ್ಚರಿಕೆ ಕೊಟ್ಟಿರುತ್ತಾರೆ 
 ಮತ್ತು ಉಚಿತ ಪ್ರಯಾಣವೆಂದು ಘೋಷಣೆ ಆದ ಕೆಲವೇ ದಿನದಲ್ಲಿ ಬಸ್ಸುಗಳ ಕೊರತೆ. ಬಹಳ ಕಡಿಮೆಯಾಗಿ ಪ್ರಯಾಣಿಕರಿಗೆ ಮತ್ತು ಶಾಲಾ ಕಾಲೇಜಿಗೆ ಹೋಗುವ ಮಕ್ಕಳಿಗೆ. ಟೈಮ್ ಸರಿಯಾಗಿ ಬಸ್ಸುಗಳು ಬರ್ತಾ ಇಲ್ಲ. ಶಾಲಾ ಮಕ್ಕಳು ಸರಿಯಾಗಿ ಶಾಲೆಗಳಿಗೆ ಹೋಗಲು. ಸಾಧ್ಯವಾಗುತ್ತಿಲ್ಲ. ಇನ್ನಾದರೂ ಸಾರಿಗೆ ಇಲಾಖೆ. ಎಚ್ಚೆತ್ತುಕೊಳ್ಳುತ್ತದೆಯೋ ಕಾದು ನೋಡಬೇಕು ಮತ್ತು. ಇಂಟರ್ಸ್ಟೇಟ್ ಬಸುಗಳಲ್ಲಿ ಕರ್ನಾಟಕದ ಪ್ರತಿಯೊಂದು ಬಾರ್ಡರ್ ವರೆಗೂ ಎಲ್ಲರಿಗೂ ಉಚಿತ ಪ್ರಯಾಣ ಮಾಡಲು ಸಹಕರಿಸಬೇಕೆಂದು ಮಹಿಳಾ ಪ್ರಯಾಣಿಕರು ಸಾರಿಗೆ ಇಲಾಖೆಗೆ ತಿಳಿಸಿದ್ದಾರೆ. ಇದನ್ನು ಸಾರಿಗೆ ಇಲಾಖೆ ಇದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡಬೇಕು
                   
        ಎಂ ಕೆ.ವಾಣಿ. ಸುದ್ದಿ ಚೆನ್ನಮ್ಮ ಕಿತ್ತೂರು 
http://www.mkvani.com/2023/06/mkvani-rbi.html ಮೊಬೈಲ್ ಸಂಖ್ಯೆ   9844101425 

Post a Comment

0 Comments