mk.vani ಸುದ್ದಿ. ಬ್ಯಾಂಕ್ ಗ್ರಾಹಕರೇ ಎಚ್ಚರ. RBI.ಸಹಕಾರಿ.ಮತ್ತು ಹಲವಾರು ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮಕ್ಕೆ ಆರ್‌ಬಿಐ ಮುಂದಾಗಿದೆ.

ನಮ್ಮ ದೇಶದಲ್ಲಿ ಹಲವಾರು ಸರಕಾರಿ ಬ್ಯಾಂಕುಗಳನ್ನು ನೋಡಬಹುದು.ಜನಸಾಮಾನ್ಯರು ತಮ್ಮ ಹಣವನ್ನು ಸಂಗ್ರಹಿಸಿ ಇಡಲು. ಇರುವ ಒಂದೇ ಒಂದು ಮುಖ್ಯವಾದ ಸಾಧನೆ ಎಂದರೆ ಬ್ಯಾಂಕ್ ಆಗಿದೆ. ಇವುಗಳಲ್ಲಿ ದೇಶದ ಹೆಚ್ಚಿನ ಜನರು ತಮ್ಮ ವ್ಯಾಪಾರ ವಹಿವಾಟುಗಳನ್ನು ನಡೆಸುತ್ತವೆ. ಆದರೆ ಕೆಲವು ಸಂದರ್ಭದಲ್ಲಿ  ರಿಸರ್ವ್ ಬ್ಯಾಂಕ್. ಈಗಾಗಲೇ ಕೆಲವು ಬ್ಯಾಂಕುಗಳ ಪರವಾನಿಗೆಯನ್ನು ರದ್ದು ಮಾಡಿರುವುದು ನೋಡಬಹುದು. ಅದರಂತೆ ಈಗ ಮತ್ತೆ 2. ಬ್ಯಾಂಕುಗಳ ಪರವಾನಗಿ ಲೈಸನ್ಸ್ ಅನ್ನು ರದ್ದು ಮಾಡಿದೆ. ಯಾವ ಯಾವ ಬ್ಯಾಂಕುಗಳು ವಿರುದ್ಧ ಪರವಾನಗಿ ರದ್ದು ಮಾಡಿದೆ ಎಂಬುದರ ಬಗ್ಗೆ ಪ್ರಸ್ತಾಪಿಸಿ ವಿಷಯದಲ್ಲಿ ತಿಳಿಸಲಾಗಿದೆ. ನಮ್ಮ ದೇಶದಲ್ಲಿ ಹಲವಾರು ಸರಕಾರಿ ಬ್ಯಾಂಕುಗಳು ಇರಬಹುದು ಹಾಗೆಯೇ ಆ ಸರಕಾರಿ ಬ್ಯಾಂಕುಗಳ ಜೊತೆಗೆ ಹಲವಾರು ಸಹಕಾರಿ ಬ್ಯಾಂಕುಗಳು ಸಹ. ಕಾರ್ಯನಿರ್ವಹಿಸುತ್ತಿರುವುದು ನೋಡಬಹುದು ಆದರೆ ಈಗ ಆರ್‌ಬಿಐ ಈ ಸಹಕಾರಿ ಬ್ಯಾಂಕುಗಳ ವಿರುದ್ಧ ಹಲವಾರು ಕಠಿಣ ಕೈಗೊಂಡಿದೆ ಈಗ ಮತ್ತೆ ಎರಡು ಬ್ಯಾಂಕುಗಳ ಪರವಾನಗಿ ರದ್ದು ಮಾಡಿದೆ. ಕೆಲವೊಂದು ಬ್ಯಾಂಕುಗಳಲ್ಲಿ ಅವ್ಯವಹಾರ ನಡೆದಿರುವುದನ್ನು ನಿಲ್ಲಿಸುವ ಸಲುವಾಗಿ ಮತ್ತೆ.8 ಬ್ಯಾಂಕುಗಳ ಲೈಸೆನ್ಸ್ ರದ್ದು ಮಾಡಿರುವುದನ್ನು ನೋಡಬಹುದು .RBI. ರದ್ದು ಮಾಡಿದ ಬ್ಯಾಂಕುಗಳೆಂದರೆ. ಕೂಡೇಸ ಫೈನಾನ್ಸ್ ಮತ್ತು ಇನ್ವೆಸ್ಟ್ಮೆಂಟ್ ಲಿಮಿಟೆಡ್ ಎಂದು ಪುಣೆ ಮೂಲದ ಬ್ಯಾಂಕ್ ಆಗಿದೆ ಇದರ ಜೊತೆಗೆ. ಕ್ರೆಡಿಟ್ ಗ್ರೇಟ್ ಪ್ರಾವೇಟ್ ಲಿಮಿಟೆಡ್ ಬ್ಯಾಂಕ್ ಇದ್ದು. ಮುಂಬೈ ಮೂಲದ ಬ್ಯಾಂಕ್ ಆಗಿದೆ ಇನ್ನು ಹಲವಾರು ಬ್ಯಾಂಕುಗಳ. ನೋಂದಾವಣೆಯನ್ನು ಇದೀಗ ಆರ್‌ಬಿಐ ರದ್ದುಗೊಳಿಸಿದೆ. ಸಾಲ ನೀಡಿಕೆಯಲ್ಲಿ ಹಲವಾರು ನಿಯಂತ್ರಕ ಲೋಪಗಳನ್ನು ಒಳಗೊಂಡಿವೆ ಇದರಿಂದ ಇವುಗಳ ಪರವಾನಿಗಿ ಯನ್ನು   R.B.I. ರದ್ದುಪಡಿಸಿದೆ ಎಂದು ತಿಳಿದುಬಂದಿದೆ. ಬ್ಯಾಂಕ್ ಗ್ರಾಹಕರು ತಮ್ಮ ತಮ್ಮ ಬ್ಯಾಂಕುಗಳ ಮೇಲೆ ನಿಗಾ ವಹಿಸಲು ಸೂಚನೆ ನೀಡಿದೆ..

Post a Comment

0 Comments