MK.vani. ಸುದ್ದಿ. ಚನ್ನಮ್ಮ ಕಿತ್ತೂರು. ಬೆಳಗಾವಿ ಜಿಲ್ಲಾ ಪೊಲೀಸ್.SP. ಸಂಜೀವ ಪಾಟೀಲ್. ಬಕ್ರೀದ್ ಹಬ್ಬದ ನಿಮಿತ್ತ ಇಂದು ಕಿತ್ತೂರಿನಲ್ಲಿ ಶಾಂತಿ ಸಭೆ. ನಡೆಸಿದರು.

ಬೆಳಗಾವಿ ಜಿಲ್ಲಾ ಪೊಲೀಸ್. ಬೈಲಹೊಂಗಲ್ ಉಪ. ವಿಭಾಗ. ಚನ್ನಮ್ಮ ಕಿತ್ತೂರಿನಲ್ಲಿ. ಬಕ್ರೀದ್ ಹಬ್ಬದ ನಿಮಿತ್ಯ ಶಾಂತಿ ಪಾಲನ ಸಭೆ ನಡಿಸಲಾಯಿತು ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಜೀವ ಪಾಟೀಲ್ ಬೆಳಗಾವಿ ಎಸ್ ಪಿ. ಮುಂಬರುವ ಬಕ್ರೀದ್ ಹಬ್ಬದಲಿ. ಪ್ರತಿಯೊಬ್ಬರು ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಯಾವುದೇ ಅಹಿತಕರ ಘಟನೆಗಳು ನಡೆಯಬಾರದು. ಎಲ್ಲರೂ ಒಗ್ಗಟ್ನಿಂದ  ಹಬ್ಬವನ್ನು ಆಚರಿಸಿ. ಕಾನೂನು ಮೀರಿ ಯಾವುದಾದರೂ ಘಟನೆಗಳು ನಡೆದರೆ ತಕ್ಷಣ ಪೊಲೀಸ್ ಇಲಾಖೆಗೆ ತಿಳಿಸಿ ನಮ್ಮ ಪೊಲೀಸ್ ಇಲಾಖೆ ನಿಮ್ಮೊಂದಿಗೆ ಸದಾ ಇರುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ. ಬೈಲಹೊಂಗಲ್.Dy ಎಸ್ ಪಿ. ಮತ್ತು ಸಿಪಿಐ. ಪಿಎಸ್ಐ. ಸೇರಿದಂತೆ ಪೊಲೀಸ್ ಸಿಬ್ಬಂದಿಗಳು. ಮುಸ್ಲಿಂ ಬಾಂಧವರು. ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು 



Post a Comment

0 Comments