MK.vani ಸುದ್ದಿ ಚೆನ್ನಮ್ಮ ಕಿತ್ತೂರು. ಪರ್ವೇಜ್ ಹವಾಲ್ದಾರ್ ಸೈನಿಕ್. ತರಬೇತಿ ಕೇಂದ್ರಕ್ಕೆ ಭೇಟಿ ನೀಡಿದ ಧಾರವಾಡ ಹಾಗೂ ಕಿತ್ತೂರಿನ ಶಾಸಕರು.

ಚೆನ್ನಮ್ಮ ಕಿತ್ತೂರಿನ ಗ್ರಾಮೀಣ ಪ್ರದೇಶದಲ್ಲಿ ಒಂದಾದ ಸೈನಿಕ ತರಬೇತಿ ಶಾಲೆಗೆ ಬೆಟ್ಟಿ ನೀಡಿದ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಮತ್ತು ಕಿತ್ತೂರಿನ ಶಾಸಕರು ಬಾಬಾಸಾಹೇಬ್ ಪಾಟೀಲ್. ಇಲ್ಲಿ ಸೈನಿಕ ತರಬೇತಿ ಪಡೆಯುತ್ತಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಭಾರತೀಯ ಸೈನೇಯಲ್ಲಿ. ಉನ್ನತ ಮಟ್ಟದ ಸೇವೆ ಸಲ್ಲಿಸಿ.ತಮ್ಮ ಸೇವಾ ಅವಧಿಯನ್ನು ಮುಗಿಸಿ ಈಗ ಕಿತ್ತೂರಿನಲ್ಲಿ ಸೈನಿಕ ತರಬೇತಿ ಕೇಂದ್ರವನ್ನು ಸ್ಥಾಪಿಸಿದ ಪರ್ವೇಜ್ ಹವಾಲ್ದಾರ್ ಗ್ರಾಮೀಣ ಪ್ರದೇಶದಲ್ಲಿ ಒಳ್ಳೆಯ ಕೆಲಸ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಅನೇಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಶಸ್ವಿ ತಂದುಕೊಡಲು ಈ ಅಕಾಡೆಮಿಯನ್ನು ತೆರೆಯಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ
 ಅಷ್ಪಕ್ ಹವಾಲ್ದಾರ್. ಅಪ್ಪ ಸಾಹೇಬ್ ಹವಲ್ದಾರ್. ಇನ್ನು ಅನೇಕ  ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು 

Post a Comment

0 Comments