ಹೊನ್ನಾವರ ಪೊಲೀಸ್ ಠಾಣೆಯಲ್ಲಿ. ಆರೋಪಿ ವಿಷ ಸೇವಿಸಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಕ್ರಮ ಜರುಗಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ಪಾಲಿಸ್ ಮಾಡುವ ನೆಪದಲ್ಲಿ ಬಂಗಾರ ಕಳ್ಳತನ ಮಾಡುತ್ತಿದ್ದ ಅಪರೂಪದಲ್ಲಿ. ನಿನ್ನೆ ಹೊನ್ನಾವರ ಠಾಣೆಯ ಪೊಲೀಸರು. ಬಿಹಾರ್ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು ಆದರೆ ಅವರಲ್ಲಿ ಓರ್ವ. ಆರೋಪಿ ನಿನ್ನೆ ಸಂಜೆ ಠಾಣೆಯಲ್ಲಿ ವಿಷ ಕುಡಿದು. ಆತ್ಮಹತ್ಯೆ ಮಾಡಿಕೊಂಡಿದ್ದ. ಪ್ರಕರಣಕ್ಕೆ ಸಂಬಂಧ ಈಗ ಹೊನ್ನಾವರ ಪೊಲೀಸ್ ಠಾಣೆ. ಪಿ ಐ. ಮಂಜುನಾಥ.
ಪಿಎಸ್ಐ ಮಂಜೇಶ್ವರ್ ಚಂದಾವರ. ಪೊಲೀಸ್ ಸಿಬ್ಬಂದಿಗಳಾದ ಮಹಾವೀರ ಮತ್ತು ರಮೇಶ್ ಹಾಗೂ ಸಂತೋಷ್ ಅವರನ್ನು. ಅಮಾನತ್ತು ಗೊಳಿಸಿ ಆದೇಶ ನೀಡಲಾಗಿದೆ.
0 Comments