MK.vani ಸುದ್ದಿ. ನವದೆಹಲಿ. ಪ್ಯಾನ್. ಆಧಾರ್ ಲಿಂಕ್ ಇನ್ನು ಕೇವಲ 15 ದಿನಗಳು ಮಾತ್ರ. ಇಲ್ಲದಿದ್ದರೆ.10ಸಾವಿರದಂಡ ಕೊಡಬೇಕಾಗುತ್ತದೆ.

ನವದೆಹಲಿ. ಆಧಾರ್ ಕಾರ್ಡನ್ನು ಪ್ಯಾನ್ ಕಾರ್ಡ್ ಜೊತೆ ಲಿಂಕ್ ಮಾಡಲು 15 ದಿನ ಕಾಲಾವಕಾಶ ಮಾತ್ರ ಇರುತ್ತದೆ  ಇಲ್ಲದಿದ್ದರೆ 10 ಸಾವಿರ ದಂಡ ಪಾವತಿಸುವ ಮೂಲಕ  ಫ್ಯಾನ್ ಆಧಾರ್ ಲಿಂಕ್ ಮಾಡಲು. ಜೂನ್ 30 ಕೊನೆಯ. ದಿನವಾಗಿ. ಈ ಅವಧಿಯಲ್ಲಿ ಲಿಂಕ್ ಮಾಡದಿದ್ದರೆ ಪ್ಯಾನ್ ಕಾರ್ಡ್ ನಿಷ್ಕ್ರಿಯ ವಾಗುತ್ತದೆ. ಆದಾಯ ತೆರಿಗೆ ಇಲಾಖೆ ಈ ಕುರಿತು. ಟೈಟ್ ಮಾಡಿದ್ದು ಜೂನ್ 30.ರ ಒಳಗಾಗಿ ಲಿಂಕ್ ಮಾಡುವಂತೆ ಜನರಿಗೆ ಸಲಹೆ ನೀಡಿದೆ ಮತ್ತು ಆದಾಯ ತೆರಿಗೆ ಕಾಯ್ದೆ 1961ರ. ಅಡಿಯಲ್ಲಿ ವಿನಾಯಿತಿ ಪಡೆದ ವರ್ಗದಲ್ಲಿ ಬಾರದ. ಫ್ಯಾನ್ ಹೊಂದಿರುವವರು ಜೂನ್ 30. ಒಳಗೆ ಆಧಾರದೊಂದಿಗೆ ಫ್ಯಾನ್ ಲಿಂಕ್ ಮಾಡಬೇಕಾಗುತ್ತದೆ. ಮತ್ತು ಆಧಾರ್ ಅಪ್ಡೇಟಿಗೆ 3 ತಿಂಗಳ ಅವಧಿ ವಿಸ್ತೀರಣ್. ಭಾರತದ ವಿಶೇಷ ಗುರುತಿನ ಪ್ರಾಧಿಕಾರ ಯು ಐ ಡಿ ಎ ಐ. ಉಚಿತವಾಗಿ ದಾಖಲೆ ಸಹಿತ. ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಕೊಳ್ಳುವ ಅವಕಾಶದ ಅವಧಿಯನ್ನು ಸೆಪ್ಟಂಬರ್ 14ರವರೆಗೆ ವಿಸ್ತರಿಸಿದೆ. ಈ ಮೊದಲು ಜೂನ್ 14 ಕೊನೆಯ ದಿನವಾಗಿತ್ತು ಹೀಗಾಗಿ ನಾಗರಿಕರು ಗುರುತಿನ ದಾಖಲೆಗಳು ಹಾಗೂ ವಿಳಾಸ ದಾಖಲೆಗಳನ್ನು. ಆನ್ ಲೈನ್ ಉಚಿತವಾಗಿ. ಅಪ ಲೋಡ್ ಮಾಡಿ ಆಧಾರ್ ಅಪ್ಡೇಟ್ ಮಾಡಿಕೊಡಲು ಸೆಪ್ಟಂಬರ್14ರ  ವರೆಗೆ ಅವಕಾಶ ಸಿಕ್ಕಂತಾಗಿದೆ ಈ ಅವಕಾಶವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು. ಎಂದು ಕೋರಲಾಗಿದೆ.
 

Post a Comment

0 Comments