MK.vani ಸುದ್ದಿ. ಬೆಂಗಳೂರು ಬ್ರೇಕಿಂಗ್ ನ್ಯೂಸ್. ಕೇಂದ್ರ ಸರ್ಕಾರ ಕೇಳಿ ನೀವು ಗ್ಯಾರಂಟಿ. ಜನರಿಗೆ ಕೊಡುತ್ತೀವೆ ಅಂತ ಹೇಳಿದ್ರಾ. ಬಿಜೆಪಿಯ ಮಾಜಿ ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ಕಿಡಿ.

ಇಂದು ಬೆಂಗಳೂರಿನಲ್ಲಿ. ಕಾಂಗ್ರೆಸ್ ವಿರುದ್ಧ ಮಾಜಿ ಸಚಿವ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ  ಜನರಿಗೆ ನೀವು.10.ಕೆಜಿ ಅಕ್ಕಿ ಕೊಡುತ್ತೇವೆ ಅಂತ ಕೇಂದ್ರ ಸರ್ಕಾರಕ್ಕೆ ಮತ್ತು ಮೋದಿಜಿ ಅವರಿಗೆ ಹೇಳಿದ್ದಿರಾ. ಇಲ್ಲ. ಯಾವ ಗ್ಯಾರೆಂಟಿ ಮೇಲೆ 10. ಕೆಜಿ ಕೊಡುತ್ತೇವೆ ಅಂತ ಹೇಳಿದ್ದೀರಲ್ಲ ಈಗ ಕೊಡಿ. ಆಗ ಜನರು ನಿಮ್ಮ ಮೇಲೆ ವಿಶ್ವಾಸ ಇಡುತ್ತಾರೆ.5 ಗ್ಯಾರಂಟಿಗಳನ್ನು ಕೊಡುವಷ್ಟರಲ್ಲಿ ಒಂದೇ ವರ್ಷದಲ್ಲಿ ದಿವಾಳಿ ತೆಗೆದುಕೊಳ್ಳುವ ಪರಿಸ್ಥಿತಿಗೆ ಬರುತ್ತದೆ. ಜನರನ್ನು ನಂಬಿಸಿ ಅಧಿಕಾರ ವಹಿಸಿಕೊಂಡಿದ್ದೀರಿ. ಜನರಿಗೆ ನೀವೇ ಉತ್ತರ ಕೊಡಬೇಕು. ಇಲ್ಲದಿದ್ದರೆ. ಜನರು ನಿಮಗೆ  ಮುಂದಿನ ದಿನದಲ್ಲಿ ಕಾದು ನೋಡಿ ಉತ್ತರ ಕೊಡುತ್ತಾರೆ ಮತ್ತು.ಬಿಜೆಪಿಯ ಹಲವು ಕಾಯ್ದೆ ನಿಷೇಧ ಮತ್ತು ಮತಾಂತರ ನಿಷೇಧ ಮಾಡುವುದನ್ನು ನಾವು ಖಂಡಿಸುತ್ತೇವೆ. ಮುಂದಿನ ದಿನದಲ್ಲಿ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ನಿಮ್ಮ ಗ್ಯಾರಂಟಿಗಳು ದಿನದಿಂದ ದಿನಕ್ಕೆ ವಿಳಂಬವಾಗುತ್ತಿವೆ ಮತ್ತು ಏಕಾಏಕಿ ಪಠ್ಯಕ್ರಮ ಬದಲಾವಣೆ ಮಾಡುವುದು ಸರಿಯಲ್ಲ. ಮಕ್ಕಳ ಮೇಲೆ ಪರಿಣಾಮ ಬೀಳುತ್ತದೆ. ಮತ್ತು ಕರ್ನಾಟಕವನ್ನು ಮನಿ ಪಾಕಿಸ್ತಾನ ಮಾಡಲು ಹೊರಟಿರುತ್ತದೆ. ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ.ಆರ್ ಅಶೋಕ್. ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ 


              ಎಂ ಕೆ ವಾಣಿ. ಸುದ್ದಿ ಮಹಾಂತೇಶ್
                            ಚೆನ್ನಮ್ಮ ಕಿತ್ತೂರು
                              9844101425 
.



Post a Comment

0 Comments