ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಕುಳವಳ್ಳಿ ಗ್ರಾಮ ಪಂಚಾಯಿತಿ ಕಾಂಗ್ರೆಸ್ ಪಕ್ಷದ ಕೈಹಿಡಿತದಲ್ಲಿದ್ದು. ಇವತ್ತು ಎಂಟು ಜನ ಸದಸ್ಯರು ಕೂಡಿಕೊಂಡು ಗ್ರಾಮ ಪಂಚಾಯತಿಯ ಅಧ್ಯಕ್ಷ" ಬಿಷ್ಟಪ್ಪ ಬಸಪ್ಪ ಸಿಂಧೆ" ಅವರನ್ನು ಅಧ್ಯಕ್ಷ ಸ್ಥಾನದಿಂದ "ಅವಿಶ್ವಾಸ" ಮಂಡಿಸಿ ಕೆಳಗಿಳಿಸಲಾಯಿತು.1)ಕುಮಾರ.ಬಸವರಾಜ. ಹೈಬತ್ತಿ.2)ನಾಗಪ್ಪ.ಕರೇಪ್ಪ.ಅಲಸನ್ನವರ.3)ಪಕ್ಕಿರಪ್ಪಾ.ಅರ್ಜನ.ಮಾಳನ್ನವರ.4)ಭಾರತಿ.ಬಸವರಾಜ. ಗುಡದಪ್ಪನವರ.5)ಸತ್ಯವ್ವ.ಉಲ್ಲಪ್ಪ.ಮೇಕರಿ.6)ಮಂಜುಳಾ.ರವಿ.ಮಾಡಿವಾಳರ.7)ಕಸ್ತೂರಿ. ಮಾರುತಿ.ನಾಯ್ಕರ.8)ಸಂಜವ್ವ.ಚಂದ್ರಪ್ಪ.ಲಿಂಗಮೇತ್ರಿ
ವರದಿ : ಮಾಹಾಂತೇಶ್, ಎಂ.ಕೆ.ವಾಣಿ , ಕಿತ್ತೂರು
0 Comments