MK.ವಾಣಿ. ಸುದ್ದಿ. ಬೆಳಗಾವಿ. ರಾಜ್ಯದ್ಯಂತ ವೈರಲ್ ಆಯ್ತು. ಅಜ್ಜಿ ನಿಂಗವ್ವನ. ನಮಸ್ಕಾರ

    ಬೆಳಗಾವಿ ಜಿಲ್ಲೆಯ ನಿಂಗವ ಸಿಂಗಾಡಿ. ಫೋಟೋ ನೋಡಿ ಬಾವುಕರಾದ ಸಿಎಂ ಸಿದ್ದರಾಮಯ್ಯ ನಿಂಗವ ಸಿಂಗಾಡಿ ಎನ್ನುವ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮದ ಅಜ್ಜಿ ನಿಂಗವ. ಸೌದತ್ತಿಯಲ್ಲಿ ತನ್ನ ಮೊಮ್ಮಗನ ಮನೆ ಗ್ರಹಪ್ರವೇಶಕ್ಕೆ ಹೊರಟಿದ್ದಳು. ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ನೀಡಿದ ಸ್ವಲ್ಪ ಹೊತ್ತಿನಲ್ಲಿ ಉಚಿತ ಪ್ರಯಾಣಕ್ಕೆ ಬಸ್ ಏರುವ ಸಂದರ್ಭದಲ್ಲಿ. ಧಾರವಾಡ ಬಸ್ ನಿಲ್ದಾಣದಲ್ಲಿ. ಧಾರವಾಡ ಗೋಕಾಕ್ ಬಸ್ ಏರುವಾಗ.  ನಿಂಗವ ಅಜ್ಜಿ ಬಸ್ ಮೆಟ್ಟಿಲುಗಳಿಗೆ   ನಮಸ್ಕರಿಸಿದಳು  ಈ ದೃಷ್ಟ ಕಂಡು. ಸಿಎಂ ಸಿದ್ದರಾಮಯ್ಯ. ನನಗೆ ಸಂತೃಪ್ತಿ. ನೀಡಿದೆ ಜೊತೆಗೆ ಬಹುಕಾಲ ನೆನಪಿನಲ್ಲಿ ಉಳಿಯುವ. ಚಿತ್ರವಿದು ಎಂದು ಟೀಟ್ ಮಾಡಿದ್ದಾರೆ ಒಂದು ಗಂಟೆಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಮೆಚ್ಚುಗೆ ಪಡಿಸಿ ವೀಕ್ಷಿಸಿದ್ದಾರೆ   


Post a Comment

0 Comments