MK.vani ಬ್ರೇಕಿಂಗ್. ರಾಜ್ಯದ 10 ಕಡೆ. ಏಕ ಕಾಲದಲ್ಲಿ ಲೋಕಾಯುಕ್ತ ಪೊಲೀಸರಿಂದ ಮಿಂಚಿನ ಕಾರ್ಯಾಚರಣೆ

ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ  ಬೆಳಗಾವಿ ಸೇರಿ ರಾಜ್ಯದ ಹಲವಾರು ಕಡೆ ಏಕಕಾಲಕ್ಕೆ ದಾಳಿ.  ಅಕ್ರಮ ಆಸ್ತಿ ಹೊಂದಿರುವ ಸರ್ಕಾರಿ ಅಧಿಕಾರಿಗಳ ಮನೆಯ ಮೇಲೆ. ಕೆ ಆರ್ ಪುರಂ ತಹಸಿಲ್ದಾರ್. ಮನೆಯಲ್ಲಿ ಕಂತೆ ಕಂತೆ ಹಣ. ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಫ್. ಡಿ ಸಿ. ಬಷೀರ್ ಮನೆ ಮೇಲು ದಾಳಿ ನಡೆಸಿದ ಲೋಕಾಯುಕ್ತ. ಡಿ ವೈ ಎಸ್ ಪಿ. ಪವನ್ ಕುಮಾರ್ ಪರಿಶೀಲನೆ ವೇಳೆ 13. ಲಕ್ಷ.50 ಸಾವಿರ ನಗದು ಹಾಗೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣಗಳು ಹಾಗೂ ಆಸ್ತಿ ಪತ್ರಗಳು ಸಿಕ್ಕಿರುತ್ತವೆ ಪರಿಶೀಲನೆ ಮಾಡುತ್ತಿದ್ದಾರೆ. ಬೆಳಗಾವಿಯ ರಾಮ್ ತೀರ್ಥ ನಗರದಲ್ಲಿ ಇರುವ ಇಂಜಿನಿಯರ್ ನಿವಾಸದ ಮೇಲೆ ದಾಳಿ ನಡೆದಿದೆ ಒಟ್ಟು ಬೆಳಗಾವಿ ಜಿಲ್ಲೆಯ ಮೂರು ಕಡೆ ದಾಳಿಯ ಬಗ್ಗೆ ಮಾಹಿತಿ ಲಭವಾಗಿಲ್ಲ.

Post a Comment

0 Comments