ಎಂಕೆ ನ್ಯೂಸ್ ಸುದ್ದಿಜಾಲ ಚನ್ನಮ ಕಿತ್ತೂರು ಗ್ರಾಮ ವಾಸ್ತವ್ಯ ಡೊಂಬರ ಕೊಪ್ಪ ದಲ್ಲಿ ತಹಸಿಲ್ದಾರ್ ನಡೆ ಹಳ್ಳಿ ಕಡೆ

 ಹೌದು ವೀಕ್ಷಕರೇ ಇಂದು ಚೆನ್ನಮ್ಮ ಕಿತ್ತೂರಿನ ಡೊಂಬರ ಕೊಪ್ಪ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು ಕಿತ್ತೂರಿನ ಶಾಸಕರಾದ ಮಹಾಂತೇಶ್ ದೊಡ್ಡಗೌಡ್ರು ಮತ್ತು ಕಿತ್ತೂರಿನ ತಹಸಿಲ್ದಾರ್ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಆರೋಗ್ಯ ಇಲಾಖೆ ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ಪಿ ಡಿ ಓ  ಮತ್ತು ಸಿಬ್ಬಂದಿಗಳು ಇನ್ನೂ ಅನೇಕ ಅಧಿಕಾರಿಗಳು ಮತ್ತು ಊರಿನ ಯುವಕರು ಮತ್ತು ಕನ್ನಡ ಶಾಲೆಯ ಶಿಕ್ಷಕರು ಮತ್ತು ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 

Post a Comment

0 Comments