Kitturu : ಮಹಾಂತೇಶ ಕರಬಸನ್ನವರ ಸಾರಥ್ಯದಲ್ಲಿ ಎಂ ಕೆ ನ್ಯೂಸ್ ಲೋಕಾರ್ಪಣೆ

ಐತಿಹಾಸಿಕ ಚನ್ನಮ್ಮಾಜಿ ನಾಡಿನಲ್ಲಿ ನೂತನವಾಗಿ ಮಹಾಂತೇಶ ಕರಬಸನ್ನವರ ಸಾರಥ್ಯದಲ್ಲಿ ಎಂ ಕೆ ನ್ಯೂಸ್ ಲೋಕಾರ್ಪಣೆಗೊಂಡಿದೆ.

ಶನಿವಾರ ಇಲ್ಲಿಯ  ರಾಜಗುರು ಸಂಸ್ಥಾನ ಕಲ್ಮಠದ, ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹಾಗೂ ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಅವರಿಂದ ಲೋಕಾರ್ಪಣೆಗೊಂಡಿದೆ..
ಈ ನೂತನ  ನ್ಯೂಸ್ ಚಾನಲ್ ಗೆ ಮಠಾಧಿಶರು, ಜನಪ್ರತಿನಿಧಿಗಳು ಶುಭಾಶಯ ತಿಳಿಸಿದ್ದಾರೆ.


Reported By : TEAM MK NEWS

Post a Comment

1 Comments