ಇಂದು ಚನ್ನಮ ಕಿತ್ತೂರಿನಲ್ಲಿ ನಮ್ಮ ಎಂ ಕೆ ನ್ಯೂಸ್ ಚಾನೆಲ್ ಗೆ ಜನಪ್ರಿಯ ಶಾಸಕರಾದಂತ ಮಹಾಂತೇಶನ ದೊಡ್ಡ ಗೌಡ್ರು ಶುಭಾಶಯ ಕೋರಿದರು ಮತ್ತು ಹಿರಿಯ ಪತ್ರಕರ್ತ ಬಸವರಾಜ್ ವೀರಾಪುರ್ ಇವರು ಕೂಡ ನಮ್ಮ ಎಂ ಕೆ ನ್ಯೂಸ್ ಚಾನೆಲ್ ಗೆ ಶುಭಾಶಯ ಕೋರಿದರು ಈ ಸಂದರ್ಭದಲ್ಲಿ ಎಲ್ಲ ಬಿಜೆಪಿ ಪದಾಧಿಕಾರಿಗಳು ಭಾಗವಹಿಸಿದ್ದರು.
0 Comments