kittur vijay news.ಬೆಳಗಾವಿಯಲ್ಲಿ ಪೆಟ್ರೋಲ್, ಡಿಸೇಲ್ ಹಾಕಿಸಿಕೊಳ್ಳಲು ಮುಗಿಬಿದ್ದ ವಾಹನ ಸವಾರರು ವ್ಯಾಟ್ಸಪ ಮೆಸೇಜ್ ವೈರಲ್ ಯಾವುದೇ ರೀತಿ ಅಭಾವ ಇಲ್ದೆ ಇದ್ರೂ ಜನ ಭೀತಿಗೆ ಒಳಗಾದ ಜನ.

kittur vijay news.
*ಬೆಳಗಾವಿಯಲ್ಲಿ ಪೆಟ್ರೋಲ್ ಡಿಸೇಲ್ ಗೆ ಮುಗಿಬಿದ್ದ ಜನ*
*ಬೆಳಗಾವಿ ನಗರದ ಬಹುತೇಕ ಪೆಟ್ರೋಲ್ ಬಂಕ್ ಪುಲ್ ರಶ್*
ಬೆಳಗಾವಿ ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಪೆಟ್ರೋಲ್ ಮುಗಿಬಿದ್ದ ಜನ.
ನಾಲ್ಕೈದು ದಿನಗಳ ಕಾಲ ಪೆಟ್ರೋಲ್ ಸಿಗೊದಿಲ್ಲ ಎಂಬ ಮೆಸೇಜ್.
ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್ ಸಿಗೊದಿಲ್ಲ ಎಂಬ ಸಂದೇಶ ವೈರಲ್.
ವ್ಯಾಟ್ಸಪ ಮೆಸೇಜ್ ವೈರಲ್ 
ಯಾವುದೇ ರೀತಿ ಅಭಾವ ಇಲ್ದೆ ಇದ್ರೂ ಜನ ಭೀತಿಗೆ ಒಳಗಾದ ಜನ.

Post a Comment

0 Comments