ಕಿತ್ತೂರು ವಿಜಯ ಸುದ್ದಿ

ಬೆಂಗಳೂರಿನಲ್ಲಿ. ಕಿತ್ತೂರು ಚನ್ನಮ್ಮನ ಎರಡು ನೂರು ವರ್ಷದ ಜ್ಯೋತಿಗೆ ಇಂದು ಚಾಲನೆ. ಬೆಳಗಾವಿ ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ. ವಿಧಾನಸೌಧದ ಮುಂಭಾಗದಲ್ಲಿ ನಡೆದ.200,ನೇ ವಿಜಯ ಜ್ಯೋತಿಕೆ ಯಾತ್ರೆಗೆ. ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಗಳಾದ ಡಿ. ಕೆ ಶಿವಕುಮಾರ್ ಜ್ಯೋತಿಗೆ ಚಾಲನೆ ನೀಡಿದರು. ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ.ಲಕ್ಷ್ಮಿ ಹೆಬ್ಬಾಳ್ಕರ. ಎಚ್ ಕೆ ಪಾಟೀಲ್ ಪ್ರಿಯಾಂಕ ಖರ್ಗೆ ಕಿತ್ತೂರಿನ ಶಾಸಕರಾದ ಬಾಬಾ. ಸಾಹೇಬ್ ಪಾಟೀಲ್ ರಾಜು ಕಾಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯಾದ ಶಾಲಿನಿ ರಜನಿ ಸೇರಿದಂತೆ ಇನ್ನೂ ಅನೇಕ ಉನ್ನತ ಅಧಿಕಾರಿಗಳು ಮತ್ತು ಬೆಳಗಾವಿ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು ಮತ್ತು ಈ ವೇಳೆ ಕಿತ್ತೂರಿನ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು

 

Post a Comment

0 Comments