ಚನ್ನಮ್ಮನ ಕಿತ್ತೂರಿನ ಸೋಮವಾರಪೇಟೆಯ ಖಾದಿ ಭಂಡಾರ ಹತ್ತಿರ ಇರುವ. ಚರಂಡಿ ನೀರು ಸುಮಾರು ದಿನಗಳಿಂದ. ಬ್ಲಾಕ್ ಆಗಿ ರೋಡ. ಮೇಲೆ ಹರಿದಾಡುತ್ತಿರುವುದನ್ನು ನೋಡಿ. ಸಾರ್ವಜನಿಕರು ಶಾಲಾ ಮಕ್ಕಳು ಮೂಗು ಮುಚ್ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಪಟ್ಟಣ ಪಂಚಾಯಿತಿ ಅಧಿಕಾರಿಗಳ ಗಮನಕ್ಕೆ ತಂದರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಕಿತ್ತೂರು ಉತ್ಸವ ಸಮೀಪಿಸುತ್ತಿದೆ ಇನ್ನಾದರೂ ಇದನ್ನು ಸರಿಪಡಿಸುತ್ತಾರೋ ಕಾದುನೋಡಬೇಕು. ಇಲ್ಲಿ ಔಷಧ ಅಂಗಡಿ ಕೂಡ ಇದೆ. ರೋಗಿಗಳು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಕಾಟಾಚಾರಕ್ಕೆ ಟೆಂಪೆರವರಿ ಕೆಲಸ ಮಾಡುತ್ತಿದ್ದಾರೆ ಇನ್ನಾದರೂ ಸರಿಪಡಿಸುತ್ತಾರೆ ಕಾದು ನೋಡೋಣ
0 Comments