ಕಿತ್ತೂರು ವಿಜಯ ಸುದ್ದಿ


 ಭಾರತೀಯ ಜನತಾ ಪಾರ್ಟಿ ಕಿತ್ತೂರು ಮಂಡಲದ M.K. ಹುಬ್ಬಳ್ಳಿ. ಅಂಬಡಗಟ್ಟಿ. ತಿಗಡೋಳ್ಳಿ. ಬೈಲೂರ್. ಮತ್ತು ಕಿತ್ತೂರ ಇಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಅವಲೋಕನ ಸಭೆ ನಡೆಸಲಾಯಿತು. ಮತ್ತು ಇದೇ ಸಮಯದಲ್ಲಿ ಕಿತ್ತೂರು ಕ್ಷೇತ್ರದ ದೇವಟ್ಟಿ ಗ್ರಾಮದ ಶ್ರೀ ನಿಂಗಪ್ಪ ಅಂಬಡಗಟ್ಟಿ. ಗ್ರಾಮ ಪಂಚಾಯತಿ ಸದಸ್ಯ ಹಾಗೂ ಗ್ರಾಮದ 15 ಜನ ಯುವಕರು ಕಾಂಗ್ರೆಸ್ ಪಕ್ಷವನ್ನು ತೊರೆದು ಉತ್ತರ ಕನ್ನಡ ಲೋಕಸಭಾ ಸಂಸದರು ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ನೇತೃತ್ವದಲ್ಲಿ ಬಿಜೆಪಿ ಸೇರ್ಪಡೆಗೊಂಡರು. 

ಉಪಸ್ಥಿತಿ 

ಕಿತ್ತೂರು ಮಾಜಿ ಶಾಸಕರಾದ

 ಶ್ರೀ ಮಹಾಂತೇಶ್. ಬ. ದೊಡ್ಡಗೌಡರ. ಕಿತ್ತೂರು ಕ್ಷೇತ್ರದ ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಶ್ರೀಕರ್ ಕುಲಕರ್ಣಿ. ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಶ್ರೀ ಸಂದೀಪ್ ದೇಶಪಾಂಡೆ. ಡಾ/ ಬಸವರಾಜ. ಪರವಣ್ಣವರ. ಲಕ್ಷ್ಮಿ. ಇನಾಮದಾರ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಾನಂದ. ಹನುಮಸಾಗರ. ಮತ್ತು ಬೆಳಗಾವಿ ಗ್ರಾಮಾಂತರ ಜಿಲ್ಲಾ ಸಹವಕ್ತಾರ ಶ್ರೀ ಬಸವರಾಜ್ ಮಾತನವರ. ಚನ್ನಬಸಪ್ಪ ಮೋಕಾಸಿ. ನಿಜಲಿಂಗಯ್ಯ ಹಿರೇಮಠ. ಉಳುವಪ್ಪ ಉಳ್ಳಾಗಡ್ಡಿ. ಬಸನಗೌಡ ಸಿದ್ದರಾಮಯ್ಯ. ರಮೇಶ್.ಉಗರಖೋಡ. ಸಿದ್ದು ಬೋಳನ್ನವರ್. ಮತ್ತು ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತಿಯಿದ್ದರೂ.

Post a Comment

0 Comments