ಹೆಸ್ಕಾಂ ಕಚೇರಿಯ ಅಧಿಕಾರಿಗಳ ಒಳ ಜಗಳದಿಂದ 1 ತಿಂಗಳುಗಳಿಂದ ಸರಿಯಾದ ವಿದ್ಯುತ್ ನೀಡದೆ. ಕುಡಿಯಲು ಸಹ ನೀರು ಸಿಗುತ್ತಿಲ್ಲ ಹಾಗೂ ಶಾಲಾ ಮಕ್ಕಳು ಕತ್ತಲಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಒದಗಿಸಿದ್ದಾರೆ. ಆದರೆ ಇಷ್ಟೆಲ್ಲದಕ್ಕೂ ಅಧಿಕಾರಿಗಳ ಒಳ ಜಗಳವೇ ಕಾರಣ ಎಂದು ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಿತ್ತೂರು ವಿಜಯ ಸುದ್ದಿ
0 Comments