kittur. ಇಂದು ರಾತ್ರಿ 10:30 ಕ್ಕೆ. ಪಂಜಿನ ಮೆರವಣಿಗೆ 12 ಗಂಟೆಗೆ ಧ್ವಜಾರೋಹಣ. ಬಸವರಾಜ ಮಾತನ್ನವರ

ಕಿತ್ತೂರು ವಿಜಯ ಸುದ್ದಿ. 

ಇಂದು ರಾತ್ರಿ 10:30ಕ್ಕೆ ಕಿತ್ತೂರಿನ ಚೆನ್ನಮ್ಮ ಸರ್ಕಲ್ ಯಿಂದ ಸೋಮವಾರ ಪೇಟೆ ಚೆನ್ನಮ್ಮ ಕೂಟ ವರೆಗೆ ಪಂಜಿನ ಮೆರವಣಿಗೆ ಇದ್ದು ನಂತರ ರಾತ್ರಿ 12 ಗಂಟೆಗೆ ಧ್ವಜಾರೋಹನ ಕಾರ್ಯಕ್ರಮ ಇರುವುದು. ಮುಖ್ಯ ನೇತೃತ್ವ ಮಾಜಿ ಶಾಸಕ ಮಹಂತೇಶ್ ದೊಡ್ಡ ಗೌಡರ 

Post a Comment

0 Comments