ಶಾಸಕರಿಂದ ಮಹಾಸ್ವಾಮಿಗಳಿಗೆ ಕಾರು ಭಾಗ್ಯ

ಕಿತ್ತೂರು ವಿಜಯ 
ಚನ್ನಮ್ಮನ ಕಿತ್ತೂರು: ಶಾಸಕ ಬಾಬಾಸಾಹೇಬ್ ಪಾಟೀಲ ಅವರು ನಿಚ್ಚಣಕಿಯ ಶ್ರೀ ಗುರು ಮಡಿವಾಳೇಶ್ವರ ಮಠದ ಶ್ರೀ  ಪಂಚಾಕ್ಷರಿ ಮಹಾಸ್ವಾಮಿಗಳಿಗೆ ಮಾರುತಿ ಸ್ವಿಫ್ಟ್ ಡಿಜೈರ್ ವಾಹನವನ್ನು ನೀಡಿದರು, 
ಪೂಜ್ಯರು ಯಾವುದೇ ಅಪೇಕ್ಷೆ ಮಾಡದೆ ಇದ್ದರು ಮಠದ ಕೆಲಸ ಕಾರ್ಯಗಳಿಗೆ ವಾಹನ ಇಲ್ಲದ್ದರಿಂದ ತಮ್ಮ ಸ್ವಂತ ಖರ್ಚಿನಿಂದ ಕೊಡಿಸಿರುವದು ಅವರ ಭಕ್ತಿಗೆ ಕಿರೀಟವಿದ್ದಂತೆ ಎಂದು ಪೂಜ್ಯಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳು ಆಶೀರ್ವದಿಸಿದರು.
ಈ ವೇಳೆ ಕಾಂಗ್ರೆಸ್ ಮುಖಂಡರಾದ ಸುನೀಲ್ ಘೀವಾರಿ ಬಸವರಾಜ ಸಂಗೊಳ್ಳಿ ವಿಷ್ಣು ಕಲಾಲ ಮಡಿವಾಳಪ್ಪ ಮಾಳಗಿ ಯಲ್ಲಪ್ಪ ಕಡಕೋಳ ಕಿರಣ ವಾಲಿಕರ ಸೂರ್ಯಕಾಂತ ಕಿತ್ತೂರ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Post a Comment

0 Comments