ಕಿತ್ತೂರ ವಿಜಯ
ಬೆಳಗಾವಿ: ಜಿಲ್ಲಾ ಹಾಲು ಉತ್ಪಾದಕರ ಸಹಕಾರಿ ಸಂಘನಿಯಮಿತ ಬೆಳಗಾವಿ ಇದರ ಒಕ್ಕೂಟದ ಚನ್ನಮ್ಮನ ಕಿತ್ತೂರು ತಾಲೂಕಿನ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಯಾಗಿ ಇಂದು ಕಿತ್ತೂರು ಡಾ ಬಸವರಾಜ ಪರವಣ್ಣವರ ನಾಮಪತ್ರ ಸಲ್ಲಿಸಿದರು.
ಈ ವೇಳೆ ಬಸವರಾಜ ಕೂಗಟಿ, ಮಹೇಶ ಅಂಬಡಗಟ್ಟಿ, ಶ್ಯಾಮ ಶಿಲ್ಲೆದಾರ, ಮಂಜುನಾಥ ಬಾಗೇವಾಡಿ, ಸೇರಿದಂತೆ ಪಕ್ಷದ ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರ ಸಂಘಗಳ ಸದಸ್ಯರುಗಳು ಉಪಸ್ಥಿತರಿದ್ದರು.
0 Comments