ಚನ್ನಮ್ಮನ
ಕಿತ್ತೂರು
:- ಶನಿವಾರ
ದಿನಾಂಕ
9
ರಂದು
ಕಲ್ಮಠದ
ಶ್ರೀ
ಚಂದರಗಿ
ಸಭಾ
ಭವನದಲ್ಲಿ
ಸಾಯಂಕಾಲ
4
ಗಂಟೆಗೆ
ರಾಜಗುರು
ಸಂಸ್ಥಾನ
ಕಲ್ಮಠ
, “ಬೆಳ್ಳಿ ಚುಕ್ಕಿ”
ರಾಣಿ
ಚನ್ನಮ್ಮ
ಮಹಿಳಾ
ಮಂಡಳ,
ತಾಲೂಕ
ಕನ್ನಡ
ಸಾಹಿತ್ಯ
ಪರಿಷತ್ತು,
ಪ್ರಣವ
ಯೋಗ
ಕೇಂದ್ರ
ಮತ್ತು
ಸಂಕಲ್ಪ
ನೃತ್ಯಾಲಯ
ಕಿತ್ತೂರ
ಇವರ
ಸಂಯುಕ್ತ
ಆಶ್ರಯದಲ್ಲಿ ಅಂತರಾಷ್ಟಿçÃಯ ಮಹಿಳಾ ದಿನಾಚರಣೆ ಆಚರಿಸಲಾಗುವದು
ಎಂದು ಕಿತ್ತೂರ
ತಾಲೂಕ
ಕನ್ನಡ
ಸಾಹಿತ್ಯ
ಪರಿಷತ್ತಿನ
ಅಧ್ಯಕ್ಷ
ಡಾ.
ಎಸ್.
ಬಿ.
ದಳವಾಯಿ
ಪತ್ರಿಕಾ
ಪ್ರಕಟನೆಯಲ್ಲಿ
ತಿಳಿಸಿದ್ದಾರೆ.
ಕಲ್ಮಠದ
ಪೂಜ್ಯ
ಮಡಿವಾಳ
ರಾಜಯೋಗೀಂದ್ರ
ಮಡಿವಾಳ
ಮಹಾಸ್ವಾಮಿಗಳ
ಸಾನಿಧ್ಯದಲ್ಲಿ
ನಡೆಯಲಿರುವ
ಈ
ಸಮಾರಂಭದ
ಅಧ್ಯಕ್ಷತೆಯನ್ನು ಡಾ.ಎಸ್.ಬಿ.ದಳವಾಯಿ ವಹಿಸಲಿದ್ದಾರೆ.
ಮಾಜಿ
ಜಿಲ್ಲಾ
ಪಂಚಾಯತ್
ಸದಸ್ಯೆ
ಹಾಗೂ
ಕೆಪಿಸಿಸಿ
ಸದಸ್ಯೆ
ರೋಹಿಣಿ
ಬಾಬಾಸಾಹೇಬ
ಪಾಟೀಲ
ಕಾರ್ಯಕ್ರಮ
ಉದ್ಘಾಟಿಸಲಿರುವರು.
ಜನಪದ
ಸಂಶೋಧನಾ
ಕೇಂದ್ರ
ಅಧ್ಯಕ್ಷರೂ,
ರಂಗ
ಭೂಮಿಯ
ನಿರ್ದೇಶಕರೂ
ಆಗಿರುವ
ವಿಶ್ವೇಶ್ವರಿ
ಹಿರೇಮಠ
ಉಪನ್ಯಾಸ
ನೀಡಲಿರುವರು.
ಮುಖ್ಯ
ಅತಿಥಿಗಳಾಗಿ
ಕಿತ್ತೂರಿನ
ವೈದ್ಯರಾದ
ಡಾ.
ಭಾರತಿ
ತೇಲಿ
ಮತ್ತು
ಹೊಸ
ದಿಗಂತ
ಪತ್ರಿಕೆಯ
ವರದಿಗಾರ
ಉಳವಯ್ಯ
ಹಿರೇಮಠ
ಅಗಮಿಸಲಿದ್ದಾರೆ.
ಕಾರ್ಯಕ್ರಮದ
ನಂತರ
ಮಹಿಳಾ
ಮಂಡಳದ ಸಹೋದರಿಯರು
ಮತ್ತು
ಮಕ್ಕಳಿಂದ
ಸಾಂಸ್ಕೃತಿಕ
ಕಾರ್ಯಕ್ರಮಗಳು
ಜರುಗಲಿದ್ದು
ಹೆಚ್ಚಿನ
ಸಂಖ್ಯೆಯಲ್ಲಿ
ಕಿತ್ತೂರ
ನಾಡಿನ
ಜನತೆ
ಆಗಮಿಸಿ
ಕಾರ್ಯಕ್ರಮವನ್ನು
ಯಶಸ್ವಿಗೊಳಿಸಬೇಕೆಂದು
ಸಂಘಟಿಕರು
ಮನವಿ
ಮಾಡಿದ್ದಾರೆ.
0 Comments