ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಸ್ಪಷ್ಟೀಕರಣ ನೀಡಲು ಬಿಜೆಪಿ ಮನವಿ

 


ಎಂ.ಕೆ. ವಾಣಿ ನ್ಯೂಸ್

ಚನ್ನಮ್ಮನ ಕಿತ್ತೂರು: "ಬಿಜೆಪಿ ಕರ್ನಾಟಕ" ಹಾಗೂ "ಭಾರತೀಯ ಜನತಾ ಪಾರ್ಟಿ ಕಿತ್ತೂರು" ಮಂಡಲ ವತಿಯಿಂದ "ಮತದಾರರಿಗೆ ಉತ್ತರಿಸಿ" ಅಭಿಯಾನದ ಅಡಿಯಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಅವರಿಗೆ ಹತ್ತು ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡಿ ಎಂದು ವಿನಂತಿಸಲಾಯಿತು.

ಈ ವೇಳೆ ಕಿತ್ತೂರು ಬಿಜೆಪಿ ಮಂಡಲ ಅಧ್ಯಕ್ಷ ಡಾ. ಬಸವರಾಜ. ಪರವಣ್ಣವರ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಸಂದೀಪ್ ದೇಶಪಾಂಡೆ, ಕಿತ್ತೂರು ಮಂಡಲ ಕಾರ್ಯದರ್ಶಿ ಬಸವರಾಜ ಮಾತನವರ, ಪಟ್ಟಣ ಪಂಚಾಯತ ಸದಸ್ಯರುಗಳಾದ ಕಿರಣ. ಪಾಟೀಲ, ನಾಗರಾಜ. ಅಸುಂಡಿ, ಪ್ರಮೋದ, ಕಾಜಗಾರ, ಬಸವರಾಜ ಬಡಿಗೇರ, ಶ್ರೀಹರ್ಷ ಕರಿಕಟ್ಟಿ, ಮಂಜುನಾಥ ದೊಡ್ಡಮನಿ, ಕಾರ್ತಿಕ ಬಡಿಗೇರ, ಮಹೇಶ ಕುಬಸದ, ಮಂಜುನಾಥ ಗಂಗಪ್ಪನವರ ಸೇರಿದಂತೆ ಕಾಂಗ್ರೇಸ್‌ ಮತ್ತು ಬಿಜೆಪಿ ಕಾರ್ಯಕರ್ತರು ಇದ್ದರು.

Post a Comment

0 Comments