MK.ವಾಣಿ. ಸುದ್ದಿ.ಚನ್ನಮ್ಮನ ಕಿತ್ತೂರು. ಮಾಜಿ ಶಾಸಕ ಮಹಾಂತೇಶ ದೊಡ್ಡ ಗೌಡ್ರು ಅಯೋಧ್ಯ ನೇರಪ್ರಸಾರ ವೀಕ್ಷಣೆ

ಚನ್ನಮ್ಮ ಕಿತ್ತೂರಿನ ಮಾಜಿ ಶಾಸಕರು ಹಾಗೂ ಜನ ಸೇವಕರು. ಅಯೋಧ್ಯೆಯಲ್ಲಿ ನಡೆಯುವ ಮನೆಯಲ್ಲಿ ಕುಳಿತು ನೋಡುತ್ತಿರುವ ದೃಶ್ಯ ಚನ್ನಮ್ಮನ ಕಿತ್ತೂರು
ಇಂದು ಬೈಲಹೊಂಗಲದಲ್ಲಿರುವ ತಮ್ಮ ನಿವಾಸದಲ್ಲಿ ಅಯೋಧ್ಯದಲ್ಲಿ ಬಾಲರಾಮನ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರವನ್ನು ಕುಟುಂಬದವರೊಡನೆ ವೀಕ್ಷಿಸಿ ಕಣ್ಣ ತುಂಬಿಕೊಂಡ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ.

Post a Comment

0 Comments