ಇಂದು ಅಯೋಧ್ಯದಲ್ಲಿ ನಡೆಯುತ್ತಿರುವ ರಾಮಲೀಲಾ ಪ್ರತಿಷ್ಠಾಪನೆಗೆ. ನಿಚ್ಚನಕಿಯ ಯುವಕರಿಂದ. ರಾಮನ ಮತ್ತು ಹನುಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಸಂಭ್ರಮಿಸಿದರು
ಈ ಕಾರ್ಯಕ್ರಮದಲ್ಲಿ. ನಿಚ್ಚನಕಿಯ ಯುವಕರು. ಅನ್ನಪ್ರಸಾದ ನೆರವೇರಿಸಿ ಕೊಟ್ಟರು ಮತ್ತು ರಾಮನ ಭಜನೆ ಮಾಡಿ ರಾಮನ ಗೀತೆಗಳು ಹಾಡಿ ಸಂಭ್ರಮಿಸಿದರು ಮತ್ತು ಈ ಸಂದರ್ಭದಲ್ಲಿ ಊರಿನ ಗುರು ಹಿರಿಯರು ಮತ್ತು ಯುವಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನ ಪ್ರತಿಷ್ಠಾಪನೆಗೆ ಮೆರಗು ತಂದು ಕೊಟ್ಟರು
0 Comments