ಮಾಜಿ ಸಚಿವ ಮುರಗೇಶ ರುದ್ರಪ್ಪ ನಿರಾಣಿ ಅವರ ತಾಯಿಯವರಾದ ಶ್ರೀಮತಿ ಸುಶೀಲಾತಾಯಿ ನಿರಾಣಿ ಅವರು ಸೋಮವಾರ ರಾತ್ರಿ ಲಿಂಗೈಕ್ಯರಾಗಿದ್ದು. ನಾಡಿನ ಗಣ್ಯಮಾನ್ಯರು, ವಿವಿಧ ಮಠಾಧೀಶರು, ರಾಜಕೀಯ ನಾಯಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತರು ರೈತ ನಾಯಕ ರು ಸೇರಿದಂತೆ ಇತರರು ಸಂತಾಪ ಸೂಚಿಸಿದ್ದಾರೆ. ಹಾಗೂ ಕುಟುಂಬದ ಸರ್ವ ಸದಸ್ಸರಿಗೆ ದುಖಃ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಅವರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
0 Comments