MK.ವಾಣಿ ಸುದ್ದಿ. ಬೆಳಗಾವಿ ಜಿಲ್ಲೆಯ ಚೆನ್ನಮ್ಮ ಕಿತ್ತೂರಿನ. ಗಿರಿಯಾಲ. ಗ್ರಾಮದ. ಬಿಎಸ್ಎಫ್. ಯೋಧ ಸಾವು.

ಕಿತ್ತೂರು ತಾಲೂಕಿನ ಗಿರಿಯಾಲ ಕೆ ಎ ಗ್ರಾಮದ ಬಿ ಎಸ್ ಎಫ್ ಯೋಧ ಉದಯ ಪುಂಡಲೀಕ ಗಾಳಿ (40) ಅನಾರೋಗ್ಯದಿಂದ ತ್ರಿಪುರಾದಲ್ಲಿ ನಿಧನರಾಗಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿಗೆ ವಿಮಾನದ ಮೂಲಕ ತರಲಾಗುತ್ತದೆ ಬಳಿಕ ಸ್ವ ಗ್ರಾಮ ಗಿರಿಯಾಲಕ್ಕೆ ದಿನಾಂಕ 11 ರಂದು ಬೆಳಗ್ಗೆ ಊರಿಗೆ ಬರುವ ನಿರೀಕ್ಷೆ ಇದೆ ಎಂದು ಕುಟುಂಬದ ಮೂಲಗಳಿಂದ ತಿಳಿದಿದೆ. ಮೃತರಿಗೆ ತಂದೆ ತಾಯಿ ಪತ್ನಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರ ಇದ್ದಾರೆ .

Post a Comment

0 Comments