GP : ಉಗರಖೋಡ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಪೀಕ ಹವಾಲ್ದಾರ ಉಪಾಧ್ಯಕ್ಷರಾಗಿ ಶಿಲ್ಪಾ ನಾಡಗೌಡ್ರ ಅವಿರೋಧವಾಗಿ ಆಯ್ಕೆ

ಉಗರಖೋಡ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಪೀಕ ಹವಾಲ್ದಾರ ಉಪಾಧ್ಯಕ್ಷರಾಗಿ ಶಿಲ್ಪಾ ನಾಡಗೌಡ್ರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚನ್ನಮ್ಮನ ಕಿತ್ತೂರ : 
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಉರಗಖೋಡ ಗ್ರಾಮ ಪಂಚಾಯತಿ
ಎರಡನೇ ಅವಧಿಗೆ ಕಾಂಗ್ರೆಸ್
ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಶಪೀಕ
ಹವಾಲ್ದಾರ ಉಪಾಧ್ಯಕ್ಷ ರಾಗಿ ಶಿಲ್ಪಾ
ನಾಡಗೌಡ ಅವಿ ರೋಧವಾಗಿ
ಆಯ್ಕೆಯಾಗಿದ್ದಾರೆ. 
ಚುನಾವಣಾದಿಕಾರಿ ಗಾಯಿತ್ರಿ ಅಜ್ಜನವರ, ಪಿ.ಡಿ.ಓ
ಶಿವಲಿಂಗಯ್ಯ ಗುರುವಯ್ಯನವರ,
ಕಾಂಗ್ರೆಸ್ ಮುಖಂಡರಾದ
ಸುನೀಲ ಘಿವಾರಿ, ಅಷ್ಟಾಕ ಹವಾಲ್ದಾರ, ಅಪಾಸಾಹೇಬ ಶಿಲೇದಾರ,
ಪರವೇಜ ಹವಾಲ್ದಾರ, ಸದಸ್ಯರಾದ
ಲಿಂಗರಾಜ ಅಂಬಡಗಟ್ಟಿ, ನಿಂಗರಾಜ ಕುಗಟೆ, ರಾಜು ಮಣ್ಣಪ್ಪಣ್ಣವರ, ಗೌಡಪ್ಪ ನಾಡಗೌಡರ, ಇತ್ಯಾಜ ಹವಾಲ್ದಾರ, ನಾಗಪ್ಪ ದೊಡವಾಡ, ಇತರರು ಉಪಸ್ಥಿತರಿದ್ದರು.

ವರದಿ : ಮಾಹಾಂತೇಶ್ ಕರಬಸಣ್ಣನವರ್

Post a Comment

0 Comments