Kitturu :ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ನಿಚ್ಚಣಕಿ ತಾ: ಕಿತ್ತೂರ ಜಿ: ಬೆಳಗಾವಿಇದರ ಆಡಳಿತ ಮಂಡಲಿಗೆ ಚುನಾವಣೆಚುನಾವಣೆ ಫಲತಾಂಶ ಘೋಷಣೆ


ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ನಿಚ್ಚಣಕಿ ತಾ: ಕಿತ್ತೂರ ಜಿ: ಬೆಳಗಾವಿ
ಇದರ ಆಡಳಿತ ಮಂಡಲಿಗೆ ಚುನಾವಣೆ
ಚುನಾವಣೆ ಫಲತಾಂಶ ಘೋಷಣೆ (ಕ್ರೋಢೀಕೃತ)
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ನಿಚ್ಚಣಕಿ ತಾ: ಕಿತ್ತೂರ ಜಿ: ಬೆಳಗಾವಿ ಇದರ ಆಡಳಿತ ಮಂಡಲಿ
ನಿರ್ದೇಶಕರ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣೆಯಲ್ಲಿ 12 ನಿರ್ದೇಶಕರನ್ನು ಆಯ್ಕೆ ಮಾಡಬೇಕಾಗಿದ್ದು, 14 ನಾಮಪತ್ರಗಳು
ಸ್ವೀಕೃತವಾಗಿದ್ದು, ನಾಮಪತ್ರಗಳನ್ನು ವಾಪಸ್ಸು ಪಡೆಯಲು ಅಂತಿಮ ದಿನವಾದ ಇಂದು ಅಂತಿಮ ಕಣದಲ್ಲಿ ಆಯಾಕ್ಷೇತ್ರವಾರು
ಆಯ್ಕೆ ಮಾಡಬೇಕಾದ ಸ್ಥಾನಗಳಲ್ಲಿ 11 ನಾಮಪತ್ರಗಳು ಉಳಿದಿದ್ದ ಕಾರಣ, ಸದರಿಯವರು ಅವರ ಹೆಸರುಗಳ ಮುಂದೆ
ನಮೂದಿಸಿದ ಮತಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆಂದು, ಟರ್ನಿಂಗ್ ಆಫೀಸರ್ ಆದ ಈ ಕೆಳಗೆ ಸಹಿ ಮಾಡಿರುವ ಆರ್.ಎಲ್ ಮಕಾನದಾರ ಮಾರಾಟಾಧಿಕಾರಿ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಬೈಲಹೊಂಗಲ
ಉಪವಿಭಾಗ, ಬೈಲಹೊಂಗಲ ಆದ ನಾನು ಕರ್ನಾಟಕ ಸಹಕಾರ ಸಂಘಗಳ ನಿಯಮಗಳು 1960 ರ ನಿಯಮ 14 (2)ರನ್ವಯ ಈ ಕೆಳಕಂಡ ಅಭ್ಯರ್ಥಿಗಳು ಆ ಸ್ಥಾನಗಳನ್ನು ಭರ್ತಿ ಮಾಡಲು ಕ್ರಮಬದ್ಧವಾಗಿ ಚುನಾಯಿತರಾಗಿರುತ್ತಾರೆಂದು
ಘೋಷಿಸಿರುತ್ತಾರೆ.

Post a Comment

0 Comments