ರಾಜ್ಯ ಸರ್ಕಾರ. ವಿದ್ಯುತ್ ದರ ಏರಿಕೆ ಆಗಿರುವುದನ್ನು ಖಂಡಿಸಿ ಬೆಳಗಾವಿ. ಚೇಂಬರ್. ರಾಜ್ಯದ ಎಲ್ಲಾ ಜಿಲ್ಲಾ ಘಟಕಗಳ ವತಿಯಿಂದ
ನಾಳೆ( ಜೂನ್ 22) ರಂದು ಕರ್ನಾಟಕ ಬಂದಗೆ ಕರೆ ನೀಡಲಾಗಿದೆ. ಹೆಸ್ಕಾಂ. ಮಸ್ಕಾಂ. ಬೆಸ್ಕಾಂ ಮತ್ತು ಚೆಸ್ಕಾಂ ಮತ್ತು. ಸಿ.ಎಸ. ಸಿ. ಇಂದ ವಿದ್ಯುತ್ ದರವನ್ನು ಏಕಾಏಕಿ ಹೆಚ್ಚಳ ಮಾಡಲಾಗಿದೆ. ಕೆ ಇ ಆರ್ ಸಿ. ತನ್ನ ದರದ ಪಟ್ಟಿಯಲ್ಲಿ. ಪ್ರತಿ ಯೂನಿಟನ ಬೆಲೆಯನ್ನು ಅಧಿಕ ಪ್ರಮಾಣದಲ್ಲಿ ಹೆಚ್ಚಳ ಮಾಡಿದೆ. ಎಫ್ ಎಸಿ ಲೆಕ್ಕಾಚಾರ. ಮಾಡುವ ವಿಧಾನವನ್ನು ಕೂಡ ಬದಲಾಯಿಸಿದ್ದು ಗ್ರಾಹಕರಿಗೆ ದುಪ್ಪಟ್ಟು ಬಿಲ್ ಬಂದಿದೆ. ಈ ಸಂಬಂಧ ರಾಜ್ಯ ಇಂಧನ ಸಚಿವರ ಮತ್ತು escom. ಡಿಸಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೂ ಮನವಿ ಕೊಟ್ಟರು.ಯಾರು ಕೇರ್ ಮಾಡ್ತಾ ಇಲ್ಲ ಅದಕ್ಕಾಗಿ ಬಂದಿಗೆ ಕರೆಯ ನೀಡಲಾಗಿದೆ. ಎಂದು ಬೆಳಗಾವಿಯ ಚಂಬರ್ ಆಫ್ ಕಾಮರ್ಸ್. ಅಂಡ್ ಇಂಡಸ್ಟ್ರೀಸ್.( ಬಿಸಿಸಿ ) ಕಾರ್ಯದರ್ಶಿ. ಸ್ವಪ್ನ..ಲ್. ಶಾ. ತಿಳಿಸಿದ್ದಾರೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಎಲ್ಲಾ ವ್ಯಾಪಾರ ಹಾಗೂ ಕೈಗಾರಿಕೆಗಳನ್ನು. ಸ್ಥಗಿತಗೊಳಿಸಿ ಸಹಕರಿಸುವಂತೆ ಕೋರಲಾಗಿದೆ. ಗುರುವಾರ ಬೆಳಿಗ್ಗೆ. 10.30 ಕೆ. ಬೆಳಗಾವಿಯ ಧರ್ಮವೀರ ಸಾಂಭಾಜಿ. ಚೌಕಿ ನಿಂದ ಜಿಲ್ಲಾ ಅಧಿಕಾರಿ ಕಚೇರಿಯವರಿಗೆ ಪ್ರತಿಭಟನಾ. ಮೆರವಣಿಗೆ ನಡೆಸಲಾಗುತ್ತಿದ್ದು. ಎಲ್ಲಾ ಕೈಗಾರಿಕಾ ಉದ್ಯಮಿಗಳು ಭಾಗವಹಿಸುವಂತೆ ಪ್ರಕಟಣೆಯಲ್ಲಿ ಕೋರಿದ್ದಾರೆ
0 Comments