ಬೆಳಗಾವಿ. ಸುದ್ದಿ. ಅಂತೆ. ಮಾತುಗಳಿಗೆ ಕಿವಿ ಕೊಡಬೇಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆ ಸರಕಾರ ನಿಮ್ಮ ಜೊತೆ ಸದಾ ಇರುತ್ತದೆ ನಾವು ಕೊಟ್ಟ 5 ಭರವಸೆಗಳನ್ನು ನೀಡಿ ನುಡಿದಂತೆ ನಡೆದಿದ್ದೇವೆ ಮುಂದೆ ಹಂತ ಹಂತವಾಗಿ ಎಲ್ಲವೂ ಕಾರ್ಯರೂಪಕ್ಕೆ ಬರುತ್ತೆ ನಮ್ಮ ಮೇಲೆ ರಾಜ್ಯದ ಜನ ವಿಶ್ವಾಸವಿಟ್ಟು ಆಶೀರ್ವಾದ ಮಾಡಿರುತ್ತಾರೆ ರಾಜ್ಯದ ಜನರ ಕಷ್ಟಕ್ಕೆ. ನಾವು ಅವರ ಹಿಂದೆ ಇರುತ್ತೇವೆ. ಇಂದು ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
0 Comments