MK.vani ಸುದ್ದಿ ಬ್ರೇಕಿಂಗ್ ನ್ಯೂಸ್ ಬೆಂಗಳೂರು ಸ್ವಂತ ಮನೆ ಇರುವವರು. ಮತ್ತು ಬಾಡಿಗೆದಾರರು ಫ್ರೀ ವಿದ್ಯುತ್ತಿಗೆ ದಾಖಲೆಗಳನ್ನು ನೀಡಬೇಕಾಗುತ್ತದೆ .ಇಂಧನ ಸಚಿವ. ಕೆಜೆ ಜಾರ್ಜ್ ಸುದ್ದಿಗೋಷ್ಠಿ

 ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸುತ್ತಿರು ಕೆಜೆ ಜಾರ್ಜ್ ಗೃಹಜೋತಿ ಬಳಿಕೆದಾರರಿಗೆ ಸ್ವಂತ ಮನೆಯಲ್ಲಿ ಬಾಡಿಗೆ ಮನೆ ಇರಲಿ ಕರಾರು ಪತ್ರ ಬೇಕು. ಆಧಾರ್ ಕಾರ್ಡ್ ಆರ್‌ಆರ್ ನಂಬರ್ ಗೆ ಲಿಂಕ್ ಆಗಬೇಕು. 200 ಯೂನಿಟ್ ಕಡಿಮೆ ಬಳಕೆದಾರರು 2.16 ಕೋಟಿ ಸೇವಾ ಸಿಂಧು ಆಪ್ ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಮತ್ತು ಆದಾಯ ತೆರಿಗೆ.  GST. ಕಟ್ಟುವವರಿಗೆ ಗೃಹಲಕ್ಷ್ಮಿ ಯೋಜನೆ ಇಲ್ಲ ಮನೆ ಯಜಮಾನನಿಗೆ ಗೃಹಲಕ್ಷ್ಮಿ ಯೋಜನೆ ಕೊಡಲು. BPL .APL ಮತ್ತು ಅಂತ್ಯೋದಯ ಕಡ್ಡಾಯವೆಂದು. ಎಂದು ಇಂಧನ ಸಚಿವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಎಲ್ಲರಿಗೂ ಪ್ರೀ ಎಂದು ಹೇಳಿರುವ ಸರ್ಕಾರ ಈಗ ಹೊಸ ರೂಲ್ಸ್ ಜಾರಿ ಮಾಡುತ್ತಿದೆ. ನಿನ್ನೆ ಸಿಎಂ ಸಿದ್ದರಾಮಯ್ಯ ಅವರು ಎಲ್ಲರಿಗೂ ಕರೆಂಟ್ ಪ್ರೀ ಬಾಡಿಗೆದಾರರಿಗೂ ಫ್ರೀ ಎಂದು. ಹೇಳಿದ್ದರು ಈಗ ಕೆಜೆ ಜಾರ್ಜ್ ಇಂಧನ ಸಚಿವರು ಕೆಲವು ಕಂಡಿಷನ್ಗಳನ್ನು ಹಾಕುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ. ಜನರಿಗೆ ತಲುಪುತ್ತದೆ ಕಾದು ನೋಡಬೇಕು 

Post a Comment

0 Comments