ರಾಷ್ಟ್ರಮಾತೆ ವೀರರಾಣಿ ಚನ್ನಮ್ಮಾಜಿಯ ವಿಜಯೋತ್ಸವ ಪ್ರಯುಕ್ತ ಆನ್ಲೈನ್ ಕವಿಗೋಷ್ಠಿಯನ್ನು ಶ್ರೀ ಗ್ರಾಮದೇವಿ ಭಜನಾ ಕಲಾವಿದರ ಮಂಡಳಿ ಬಚ್ಚನಕೇರಿ ವತಿಯಿಂದ ದಿನಾಂಕ:-22/10/2025 ರಂದು ಸಾಯಂಕಾಲ 5:30 ಕ್ಕೆ ಹಮ್ಮಿಕೊಳ್ಳಲಾಗುವುದು
ವಿಷಯ:- ಕನ್ನಡ ನಾಡು ನುಡಿ ,ಶರಣರ ಹಾಗೂ ಸ್ವಾಂತಂತ್ರ್ಯ ಹೋರಾಟಗಾರರ ಕುರಿತು .
ಕವನ 30 ಸಾಲುಗಳಿಗೆ ಮಿಕ್ಕದಂತೆ ಮೊಬೈಲನಲ್ಲಿ ಟೈಪ್ ಮಾಡಿ ಹೆಸರು, ಸ್ವವಿಳಾಸ, ಭಾವಚಿತ್ರವನ್ನು ದಿನಾಂಕ -21/10/2025 ರಂದು ಸಂಜೆ 5 ಗಂಟೆಯೊಳಗೆ ಕಾರ್ಯದರ್ಶಿ ಚಂದ್ರಶೇಖರ್ ಚನ್ನಂಗಿ, ಅರುಣ ಪ್ಯಾಟಿ ,7795153083 ,6363256651
ಈ ನಂಬರಿಗೆ ಕಳುಹಿಸಬೇಕು ಲಿಂಕನ್ನು ನಂತರ ಕಳುಹಿಸಲಾಗುವುದು. ಎಂದು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ
0 Comments