MK.vani ಸುದ್ದಿ. ಬ್ರೇಕಿಂಗ್ ನ್ಯೂಸ್. ರಾಜ್ಯದಲ್ಲಿ. ಬಿಜೆಪಿ ಪಕ್ಷದಿಂದ ಕಾಂಗ್ರೆಸ್ ವಿರುದ್ಧ. ಗೋ ಹತ್ಯೆ ಗಲಾಟೆ ತೀವ್ರಗೊಂಡಿದೆ

 ಬೆಂಗಳೂರು ಸೇರಿ ಹಲವಾರು ಕಡೆ ಗೋ ಹತ್ಯ ಗಲಾಟೆ ಮತ್ತು ಕರೆಂಟ್ ಬಿಲ್ 1.30 ಹೆಚ್ಚಳ ಮಾಡಿರುವುದನ್ನು ಖಂಡಿಸಿ ರಾಜ್ಯದ್ಯಂತ ಬಿಜೆಪಿ ಪಕ್ಷ ಹೋರಾಟ ನಡೆಸುತ್ತಿದೆ.   ಬೆಂಗಳೂರಿನಲ್ಲಿ ಇಂದು ಆರ್ ಅಶೋಕ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ಕಳ್ಳರಿಗೆ ಕಳ್ಳ. ಅಲ್ಲೇ ಕದಿಯುವುದು ಅಲ್ಲೇ ಕೊಡುವುದು ಇದ್ಯಾವ ಲೆಕ್ಕ ಎಂದು ಕಿಡಿಕಾರಿದರು. ಯಾವುದೇ ಕಾರಣಕ್ಕೂ ಗೋ ಹತ್ಯೆ ಕಾಯ್ದೆ ವಾಪಸ್ ಪಡೆಯಲ್ಲ. ಇಂದು ಬೆಳಗಾವಿಯಲ್ಲಿ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ. ಸಂಜಯ್ ಪಾಟೀಲ್ ಸೇರಿ ಬಿಜೆಪಿಯ ಹಲವಾರು ಮುಖಂಡರು. ಗೋ ಹತ್ಯೆ ಕಾಯ್ದೆ ಯಾವುದೇ ಕಾರಣಕ್ಕೂ ವಾಪಸ್ ಪಡೆಯಲ್ಲ ಎಂದು ಹೋರಾಟ ನಡೆಸಿದರು. ಗೋ ಹತ್ಯೆ ಕಾಯ್ದೆ 1960 ರಲ್ಲಿ ಬಂದಿದೆ ಅದನ್ನು ಯಾವ ರೀತಿ ನಿಷೇಧ ಮಾಡುತ್ತಾರೆ ನೋಡೋಣ ಎಂದು ಮಾಜಿ. ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದರು ಮತ್ತು ರಾಜ್ಯಾದ್ಯಂತ ಹೋರಾಟ ಮುಂದುವರಿಸುತ್ತೇವೆ. ಮತ್ತು ರಾಜ್ಯದ ಜನತೆಗೆ ಯಾವ ತೊಂದರೆ ಆದರೂ ಅವರೊಂದಿಗೆ ನಮ್ಮ ಬಿಜೆಪಿ ಪಕ್ಷ ಅವರ ಹಿಂದೆ ಇರುತ್ತದೆ ಎಂದು ಹೇಳಿದರು.

Post a Comment

0 Comments