ಬುಧವಾರ ನಡೆದ ಚುನಾವಣೆ ಸಮಯದಲ್ಲಿ ಅವಿರೋಧವಾಗಿ ಆಯ್ಕೆಗೊಂಡರು ಸಂದರ್ಭದಲ್ಲಿ ಗೌರವ ಕಾರ್ಯದರ್ಶಿಗಳ ಸ್ಥಾನಕ್ಕೆ ಜಗದೀಶ್ ಬಿಕ್ಕನ್ನವರ್ ಮತ್ತು ಚೇರ್ಮನ್ ಹುದ್ದೆಗೆ ಜಗದೀಶ್ ವಿರಯ್ಯ ಅವರ ಹೆಸರನ್ನು ನಿಂಗಪ್ಪ ತಡಕೊಡ್ ಸೂಚಿಸಿದರು ಈ ಸಮಯದಲ್ಲಿ ನಿಜಲಿಂಗಯ್ಯ ಹಿರೇಮಠ ಸಂಘದ ಗೌರವ ಉಪಾಧ್ಯಕ್ಷರಾಗಿ ನೇಮಕಗೊಂಡರು ಮತ್ತು ಅರುಣ್ ಕುಮಾರ್ ಬೆಕ್ಕನ್ನವರ್ ಚನ್ನಬಸಯ್ಯ ಒಳಸಂಗ ನಾಮ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಯಿತು ವಿರುಪಾಕ್ಷಗೌಡ ಅಧ್ಯಕ್ಷತೆ ವಹಿಸಿದ್ದರು ಆಡಳಿತ ಮಂಡಳಿಯ ನಿರ್ಧಕ್ಷರಾಗಿ ಮಹಾಬಲೇಶ್ವರ್ ದಳವಾಯಿ ಶಂಕರ್ ವಳಸಂಗ ಮತ್ತು ಉಮಭಾರತಿ ದೊಡ್ಡ ಗೌಡ್ ಪಾಟೀಲ್ ಡಿಸಿಸಿ ಬ್ಯಾಂಕ್, ನಿರ್ದೇಶಕರಾಗಿ ರಾಜೇಂದ್ರ ಅಂಕಲಗಿ ಪದವಿ ಪೂರ್ವ ಕಾಲೇಜಿನ ಜಿಕೆ ಬೊಮ್ಮನಗೌಡ್ರು ಉಪಸ್ಥಿತರಿದ್ದರು ಕಲ್ಮಠದ ರಾಜ್ಯ ಗುರು ಸಂಸ್ಥಾನದ ಪೀಠಾಧಿಪತಿ ಸ್ವಾಮೀಜಿಯವರು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು
0 Comments