ಮುಖ್ಯ ಸಾನಿಧ್ಯ ಕಲ್ಮಠ ಶ್ರೀಗಳು ವಹಿಸಿದ್ದರು ನಿವೃತ್ತ ಪ್ರಾಚಾರ್ಯ ಶ್ರೀಕಾಂತ್ ದಳವಾಯಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಡಾಕ್ಟರ್ ಅನ್ನಪೂರ್ಣ ಅಂಗಡಿ ಮಾತನಾಡಿದರು ಈಗಿನ ಸಮಾಜದಲ್ಲಿ ಗಂಡಿರಲಿ ಹೆಣ್ಣಿರಲಿ ಪ್ರತಿಯೊಬ್ಬರನ್ನು ಸಮಾನತೆಯಿಂದ ಕಂಡು ಭವಿಷ್ಯದ ದೃಷ್ಟಿಯಿಂದ ನೋಡಬೇಕು
ಈ ಕಾರ್ಯಕ್ರಮವನ್ನು ರಾಜ್ಯ ಗುರು ಸಂಸ್ಥಾನ ಕಲ್ಮಠ ಶ್ರೀ ಶಂಕರ್ ಚಂದ್ರಗಿ ಸಭಾಭವನದಲ್ಲಿ ವಿಶೇಷ ರೀತಿಯಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಯಿತು ಮತ್ತು ಉಪನ್ಯಾಸಕರಾದ ಶ್ರೀಮತಿ ಪಾರ್ವತಿ ಬಸವರಾಜ್ ಲದ್ದಿಮಠ ಶ್ರೀಮತಿ ಮಂಜುಳಾ ಮಹಾಂತೇಶ್ ದೊಡ್ಡ ಗೌಡರ ಅಧ್ಯಕ್ಷೀಯ ನುಡಿಯಲ್ಲಿ ಪುರುಷರಿಗೆ ಸರಿಸಾಟಿಯಾಗಿ ಪ್ರತಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸಬೇಕು ಎಂದು ಹೇಳಿದರು ಮುಖ್ಯ ಅತಿಥಿಗಳಾದ ಶ್ರೀಮತಿ ಪ್ರೇಮ ಶ್ರೀಕಾಂತ್ ದಳವಾಯಿ ಮತ್ತು ಇನ್ನು ಅನೇಕ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು
0 Comments