ಇಂದು ಬೆಳಗಾವಿಯಲ್ಲಿ ನಿಪ್ಪಾಣಿಯ ಪೊಲೀಸರು ಬೈಕ್ ಕಳ್ಳರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ ನಿಪ್ಪಾಣಿಯ ಸಿಪಿಐ sc ಪಾಟೀಲ್ ಮತ್ತು ಪಿಎಸ್ಐ ವಿನೋದ್ ಪೂಜಾರಿ ಹಾಗೂ ಸಿಬ್ಬಂದಿ ವರ್ಗದವರು ಇಬ್ಬರು ದ್ವಿಚಕ್ರ ವಾಹನ ಕಳ್ಳರನ್ನು ಬಂಧಿಸಿದ್ದು. ಅವರಿಂದ ಒಟ್ಟು 16.10.000/- ಮೊತ್ತದ 23 ಬೈಕುಗಳನ್ನು ವಶಪಡಿಸಿಕೊಂಡಿರುತ್ತಾರೆ ಧಾರವಾಡ ಉಪನಗರ ಪೊಲೀಸ್ ಸ್ಟೇಷನ್ ಒಂದು ಬೆಳಗಾವಿ ಮಾರ್ಕೆಟ್ ಪೊಲೀಸ್ ಸ್ಟೇಷನ್ 01 ಎಪಿಎಂಸಿ ಪೊಲೀಸ್ ಸ್ಟೇಷನ್ 01 ಬೆಳಗಾವಿ ಜಿಲ್ಲೆಯ ಮರಿಹಾಳ ಪೊಲೀಸ್ ಸ್ಟೇಷನ್ 04 ಸಂಕೇಶ್ವರ ಪೊಲೀಸ್ ಸ್ಟೇಷನ್ 01 ನಿಪ್ಪಾಣಿ ಪೊಲೀಸ್ ಸ್ಟೇಷನ್ 01 ಸೇರಿದಂತೆ ಒಟ್ಟು 23 ಬೈಕುಗಳನ್ನು ವಶಪಡಿಸಿಕೊಳ್ಳುವದಲ್ಲಿ ಯಶಸ್ವಿಯಾಗಿದ್ದಾರೆ ಇನ್ನಾದರೂ ಬೈಕ್ ಸವಾರರು ಎಚ್ಚೆತ್ತುಕೊಳ್ಳುತ್ತಾರೆ ಕಾದು ನೋಡಬೇಕು
0 Comments