ಎಂಕೆ ನ್ಯೂಸ್ ಸುದ್ದಿ ಬೆಳಗಾವಿ ಲಕ್ಷ್ಮಿ ಹೆಬ್ಬಾಳ್ಕರ್ ವರ್ಚಸ್ ರಮೇಶ್ ಜಾರಕಿಹೊಳಿ! ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಟಿಕಟಿಗಾಗಿ ಹೈ ವೋಲ್ಟೇಜ್

 ಬೆಳಗಾವಿ ಗ್ರಾಮೀಣ ಕ್ಷೇತ್ರವು ರಾಜ್ಯದ ಹೈ ವೋಲ್ಟೇಜ್ ಕ್ಷೇತ್ರ ವಾಗಿ ಗುರುತಿಸಿಕೊಂಡಿದೆ  ಚುನಾವಣೆ ಘೋಷಣೆಗೂ ಮೊದಲೇ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ದಿನಕ್ಕೊಂದು ಬಿರುಸು ಪಡೆಯುತ್ತಿದೆ ಕಾಂಗ್ರೆಸ್ಸಿಂದ ಲಕ್ಷ್ಮಿ ಹೆಬ್ಬಾಳ್ಕರ್  ಸ್ಪರ್ಧೆ ಖಚಿತವಾಗಿರುವುದು  ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೆಚ್ಚಿದ್ದು  ಕಳೆದ ಬಾರಿ ಫಲಿತಾಂಶ ಈ ಕ್ಷೇತ್ರದಲ್ಲಿ ಗೆದ್ದವರು ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ಸಿನಿಂದ  ಗೆಲುವಿನ ಅಂತರ 51.434  ಪ್ರತಿಸ್ಪರ್ಧಿ : ಸಂಜಯ್ ಪಾಟೀಲ್ ಬಿಜೆಪಿ ಸಂಜಯ್ ಪಾಟೀಲ 2008 ಕ್ಷೇತ್ರ ವಿಂಗಡಣೆ ಬಳಿಕ ಸಂಜಯ್ ಪಾಟೀಲ್ ಆಯ್ಕೆಯಾಗಿದ್ದರು 2013ರ ಚುನಾವಣೆಯಲ್ಲಿ ಸಂಜಯ್ ಪಾಟೀಲ್ ವಿರುದ್ಧ  ಸುಮಾರು 3000 ಸಾವಿರ ಅಂತರದಿಂದ ಸೋತಿದ್ದ ಕಾಂಗ್ರೆಸ್ನ ಲಕ್ಷ್ಮಿ ಹೆಬ್ಬಾಳ್ಕರ್ 2018ರಲ್ಲಿ 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು 2023ನೇ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ಹೆಬ್ಬಾಳ್ಕರ್ ಅವರನ್ನು ಮಣಿಸಲು ಪಣತೊಟ್ಟಿರುತ್ತಾರೆ. ತಮ್ಮ ಆಪ್ತ ನಾಗೇಶ ಮನೋಳಕರ್  ನಿಲ್ಲಿಸಲು ಹೊರಟಿದ್ದಾರೆ ಇನ್ನೊಬ್ಬ ಆಕಾಂಕ್ಷಿ ಧನಂಜಯ್ ಜಾದವ್ ಅವರು ಕೂಡ ಬಿಜೆಪಿ ಆಕಾಂಕ್ಷಿ ಬಿಜೆಪಿಯಲ್ಲಿ ಯಾರಿಗೆ ಟಿಕೆಟ್ ಒಲಿಯುತ್ತದೆ ಕಾದು ನೋಡಬೇಕು ಒಟ್ಟಾರೆ ಹೇಳಬೇಕೆಂದರೆ ಬೆಳಗಾವಿ ಗ್ರಾಮೀಣ ಕ್ಷೇತ್ರ ಹೈ ವೋಲ್ಟೇಜ್ ಆಗಿ ಪರಿಗಣಿಸಿದೆ 

Post a Comment

0 Comments